ಮನೆ ಮಂದಿಗಾಗಿ ಎಲ್ಲದ್ದೂ ಸಹಿಸಿಕೊಳ್ಳುತ್ತಿರುವ ಗಿಲ್ಲಿ: ವಿಡಿಯೋ
Bigg Boss Kannada 12: ಬಿಗ್ಬಾಸ್ ಮನೆಗೆ ಅತಿಥಿಗಳು ಬಂದಿದ್ದಾರೆ. ಮನೆ ಮಂದಿ ಅತಿಥಿಗಳ ಆತಿಥ್ಯ ಮಾಡಬೇಕಿದೆ. ಆದರೆ ಬಂದ ಅತಿಥಿಗಳು ಎಲ್ಲೆ ಮೀರಿ ವರ್ತಿಸುತ್ತಿದ್ದಾರೆ. ಮನೆ ಮಂದಿಯೂ ಸಹ ಅದರಲ್ಲೂ ಗಿಲ್ಲಿ, ಹಲವು ಬಾರಿ ಅತಿಥಿಗಳಿಗೆ ಟಾಂಗ್ ಕೊಟ್ಟಿದ್ದಾರೆ ಆದರೆ ಟಾಸ್ಕ್ ಇರುವುದು ಅತಿಥಿಗಳನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂಬುದು ಹಾಗಾಗಿ ಅತಿಥಿಗಳು ಎಲ್ಲೆ ಮೀರಿ ವರ್ತಿಸಿದರೂ ಸಹ ಮನೆ ಮಂದಿ ಸಮಾಧಾನವಾಗಿ ಅವರು ಹೇಳಿದ್ದು ಮಾಡುತ್ತಿದ್ದಾರೆ. ಅದರಲ್ಲೂ ಗಿಲ್ಲಿ ಅಂತೂ ಮನೆ ಮಂದಿಗಾಗಿ ಎಲ್ಲವನ್ನೂ ಸಹಿಸಿಕೊಳ್ಳುತ್ತಿದ್ದಾರೆ.
ಬಿಗ್ಬಾಸ್ (Bigg Boss) ಮನೆಗೆ ಅತಿಥಿಗಳು ಬಂದಿದ್ದಾರೆ. ಮನೆ ಮಂದಿ ಅತಿಥಿಗಳ ಆತಿಥ್ಯ ಮಾಡಬೇಕಿದೆ. ಆದರೆ ಬಂದ ಅತಿಥಿಗಳು ಎಲ್ಲೆ ಮೀರಿ ವರ್ತಿಸುತ್ತಿದ್ದಾರೆ. ಮನೆ ಮಂದಿಯೂ ಸಹ ಅದರಲ್ಲೂ ಗಿಲ್ಲಿ, ಹಲವು ಬಾರಿ ಅತಿಥಿಗಳಿಗೆ ಟಾಂಗ್ ಕೊಟ್ಟಿದ್ದಾರೆ ಆದರೆ ಟಾಸ್ಕ್ ಇರುವುದು ಅತಿಥಿಗಳನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂಬುದು ಹಾಗಾಗಿ ಅತಿಥಿಗಳು ಎಲ್ಲೆ ಮೀರಿ ವರ್ತಿಸಿದರೂ ಸಹ ಮನೆ ಮಂದಿ ಸಮಾಧಾನವಾಗಿ ಅವರು ಹೇಳಿದ್ದು ಮಾಡುತ್ತಿದ್ದಾರೆ. ಅದರಲ್ಲೂ ಗಿಲ್ಲಿ ಅಂತೂ ಮನೆ ಮಂದಿಗಾಗಿ ಎಲ್ಲವನ್ನೂ ಸಹಿಸಿಕೊಳ್ಳುತ್ತಿದ್ದಾರೆ. ವಿಡಿಯೋ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos
Video: ಹಾಸ್ಟೆಲ್ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್ಗೆ ದೈವದ ಅಭಯ

