ಗಿಲ್ಲಿ ವಿಷಯಕ್ಕೆ ಕಾವ್ಯಾ, ಅಶ್ವಿನಿ ನಡುವೆ ಜಗಳ: ವಿಡಿಯೋ
Bigg Boss Kannada season 12: ಬಿಗ್ಬಾಸ್ ಕನ್ನಡ ಸೀಸನ್ 12ರಲ್ಲಿ ಅಶ್ವಿನಿ ಸ್ಟ್ರಾಂಗ್ ಸ್ಪರ್ಧಿ ಎನಿಸಿಕೊಂಡಿದ್ದರು. ಅವರೊಟ್ಟಿಗೆ ಜಗಳ ಮಾಡುವಂಥಹವರು ಯಾರೂ ಇಲ್ಲ ಎನಿಸಿತ್ತು. ಆದರೆ ಇತ್ತೀಚೆಗಷ್ಟೆ ಪುಟ್ಟ ಹುಡುಗಿ ರಕ್ಷಿತಾ, ಅಶ್ವಿನಿ ವಿರುದ್ಧ ಜಗಳವಾಡಿ ಗೆದ್ದರು. ಈಗ ಕಾವ್ಯಾ ಸರದಿ. ಗಿಲ್ಲಿ ವಿಷಯಕ್ಕೆ ಅಶ್ವಿನಿ ಗೌಡ ಮತ್ತು ಕಾವ್ಯಾ ನಡುವೆ ಜೋರು ಜಗಳ ನಡೆದಿದೆ. ಇಲ್ಲಿದೆ ನೋಡಿ ವಿಡಿಯೋ...
ಬಿಗ್ಬಾಸ್ (Bigg Boss) ಮನೆ ಎಂದರೇನೆ ಜಗಳಗಳ ಮನೆ. ದಿನಕ್ಕೊಂದು ಜಗಳ ಇಲ್ಲದಿದ್ದರೆ ಅದು ಬಿಗ್ಬಾಸ್ ಮನೆಯೇ ಅಲ್ಲ. ಬಿಗ್ಬಾಸ್ ಕನ್ನಡ ಸೀಸನ್ 12ರಲ್ಲಿ ಅಶ್ವಿನಿ ಸ್ಟ್ರಾಂಗ್ ಸ್ಪರ್ಧಿ ಎನಿಸಿಕೊಂಡಿದ್ದರು. ಅವರೊಟ್ಟಿಗೆ ಜಗಳ ಮಾಡುವಂಥಹವರು ಯಾರೂ ಇಲ್ಲ ಎನಿಸಿತ್ತು. ಆದರೆ ಇತ್ತೀಚೆಗಷ್ಟೆ ಪುಟ್ಟ ಹುಡುಗಿ ರಕ್ಷಿತಾ, ಅಶ್ವಿನಿ ವಿರುದ್ಧ ಜಗಳವಾಡಿ ಗೆದ್ದರು. ಈಗ ಕಾವ್ಯಾ ಸರದಿ. ಗಿಲ್ಲಿ ವಿಷಯಕ್ಕೆ ಅಶ್ವಿನಿ ಗೌಡ ಮತ್ತು ಕಾವ್ಯಾ ನಡುವೆ ಜೋರು ಜಗಳ ನಡೆದಿದೆ. ಇಲ್ಲಿದೆ ನೋಡಿ ವಿಡಿಯೋ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
