Bigg Boss: ರಜತ್ ಮಾಡಿದ ತಪ್ಪಿಗೆ ಶಿಕ್ಷೆ ವಿಧಿಸಿದ ಕಿಚ್ಚ ಸುದೀಪ್
Bigg Boss Kannada season 11: ದೈತ್ಯ ದೇಹಿ ರಜತ್ ಪಾಪ ಧನರಾಜ್ ಮೇಲೆ ಜಗಳಕ್ಕೆ ಮುಂದಾಗಿದ್ದಾರೆ. ಅವರನ್ನು ಹೊಡೆಯುವ ಪ್ರಯತ್ನ ಮಾಡಿದ್ದರು. ಅದನ್ನು ಮನೆಯ ಇತರೆ ಸ್ಪರ್ಧಿಗಳು ಬಿಡಿಸಿದ್ದರು. ಇದೀಗ ಶನಿವಾರದ ಎಪಿಸೋಡ್ಗೆ ಬಂದಿರುವ ಕಿಚ್ಚ ಸುದೀಪ್, ರಜತ್ ಮಾಡಿರುವ ತಪ್ಪಿಗೆ ಶಿಕ್ಷೆ ನೀಡಿದ್ದಾರೆ.
ಈ ವಾರ ಬಿಗ್ಬಾಸ್ ಮನೆಯಲ್ಲಿ ಸಾಕಷ್ಟು ಘಟನೆಗಳು ನಡೆದಿವೆ. ವಿಶೇಷವಾಗಿ ರಜತ್ ಹಾಗೂ ಧನರಾಜ್ ನಡುವೆ ಭಾರಿ ಕಿತ್ತಾಟವೇ ಆಗಿದೆ. ದೈತ್ಯ ದೇಹಿ ರಜತ್ ಪಾಪ ಧನರಾಜ್ ಮೇಲೆ ಜಗಳಕ್ಕೆ ಮುಂದಾಗಿದ್ದಾರೆ. ಅವರನ್ನು ಹೊಡೆಯುವ ಪ್ರಯತ್ನ ಮಾಡಿದ್ದರು. ಅದನ್ನು ಮನೆಯ ಇತರೆ ಸ್ಪರ್ಧಿಗಳು ಬಿಡಿಸಿದ್ದರು. ಇದೀಗ ಶನಿವಾರದ ಎಪಿಸೋಡ್ಗೆ ಬಂದಿರುವ ಕಿಚ್ಚ ಸುದೀಪ್, ರಜತ್ ಮಾಡಿರುವ ತಪ್ಪಿಗೆ ಶಿಕ್ಷೆ ನೀಡಿದ್ದಾರೆ. ಧನರಾಜ್ ಅನ್ನು ಜೈಲಿಗೆ ಹಾಕಿದ್ದಾರೆ ಸುದೀಪ್. ತಪ್ಪು ಮಾಡಿದ ಧನರಾಜ್ಗೆ ಸುದೀಪ್ ಏನು ಹೇಳಿದರು? ಧನರಾಜ್ ಪ್ರತಿಕ್ರಿಯೆ ಏನಾಗಿತ್ತು ಎಂಬುದು ಎಪಿಸೋಡ್ನಲ್ಲಿ ತಿಳಿದು ಬರಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Dec 14, 2024 07:08 PM