Sign In

By signing in or creating an account, you agree with Associated Broadcasting Company's Terms & Conditions and Privacy Policy.

45 ವರ್ಷಗಳ ನಂತರ ತೆರೆದ ಸಂಭಾಲ್‌ನ ದೇವಾಲಯ; ವಿಡಿಯೋ ವೈರಲ್

45 ವರ್ಷಗಳ ನಂತರ ತೆರೆದ ಸಂಭಾಲ್‌ನ ದೇವಾಲಯ; ವಿಡಿಯೋ ವೈರಲ್

ಸುಷ್ಮಾ ಚಕ್ರೆ
|

Updated on: Dec 14, 2024 | 9:30 PM

45 ವರ್ಷಗಳ ನಂತರ ಪುನರಾರಂಭಗೊಂಡ ಸಂಭಾಲ್ ದೇವಾಲಯದ ವಿಡಿಯೋ ವೈರಲ್ ಆಗಿದೆ. 1978ರಿಂದ ಮುಚ್ಚಲಾಗಿದ್ದ ಸಂಭಾಲ್‌ನ ಖಗ್ಗು ಸಾರಾಯಿಯಲ್ಲಿರುವ ಶಿವ ದೇವಾಲಯವನ್ನು ಮತ್ತೆ ತೆರೆಯಲಾಗಿದ್ದು, ಸಾಂಸ್ಕೃತಿಕ ಆಚರಣೆಗಳ ಪುನರುಜ್ಜೀವನವನ್ನು ಗುರುತಿಸಲಾಗಿದೆ. ನಗರ ಹಿಂದೂ ಸಭಾದ ಪೋಷಕ ವಿಷ್ಣು ಶರಣ ರಸ್ತೋಗಿ ಅವರು ಕುಟುಂಬಗಳ ಸ್ಥಳಾಂತರದಿಂದಾಗಿ ದೇವಾಲಯದ ಇತಿಹಾಸವನ್ನು ಹಂಚಿಕೊಂಡರು.

ನೊಯ್ಡಾ: ಉತ್ತರ ಪ್ರದೇಶದ ಸಂಭಾಲ್‌ನ ಖಗ್ಗು ಸರೈ ಪ್ರದೇಶದಲ್ಲಿ 1978ರಿಂದ ಮುಚ್ಚಲ್ಪಟ್ಟಿದ್ದ ಶಿವನ ದೇವಾಲಯವನ್ನು ಇತ್ತೀಚೆಗೆ ಮತ್ತೆ ತೆರೆಯಲಾಗಿದೆ. ಈ ದೇವಸ್ಥಾನವನ್ನು ಕೆಲವರು ಒತ್ತುವರಿ ಮಾಡಿಕೊಂಡು ಮನೆಗಳನ್ನು ನಿರ್ಮಿಸಿರುವುದು ಪರಿಶೀಲನೆ ವೇಳೆ ಪತ್ತೆಯಾಗಿದೆ. ಈ ದೇವಸ್ಥಾನವನ್ನು ಸ್ವಚ್ಛಗೊಳಿಸಲಾಗಿದ್ದು, ದೇವಸ್ಥಾನವನ್ನು ಒತ್ತುವರಿ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಅದರಲ್ಲಿ ಶಿವ ಮತ್ತು ಹನುಮಂತ ದೇವರ ಮೂರ್ತಿಗಳಿವೆ ಎಂದು ತಿಳಿದುಬಂದಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ