ವಾರ ಭವಿಷ್ಯ: ಡಿಸೆಂಬರ್ 16 ರಿಂದ 22ರ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ
ಡಿಸೆಂಬರ್ 16-22, 2024 ರ ವಾರದ ರಾಶಿ ಭವಿಷ್ಯವನ್ನು ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ಅವರು ವಿವರಿಸಿದ್ದಾರೆ. ಕ್ರೋಧಿ ಸಂವತ್ಸರ, ದಕ್ಷಿಣಾಯನ, ಧನುರ್ಮಾಸದ ಈ ವಾರದ ಗ್ರಹಗಳ ಸಂಚಾರ ಮತ್ತು ಪ್ರತಿಯೊಂದು ರಾಶಿಯವರಿಗೆ ಏನು ಶುಭ ಅಶುಭ ಎಂಬುದನ್ನು ಈ ಲೇಖನದಲ್ಲಿ ತಿಳಿಸಲಾಗಿದೆ. ಈ ವಾರ ಹೊಸ್ತಿಲ ಹುಣ್ಣಿಮೆಯೂ ಇದೆ. ಮೇಷದಿಂದ ಮೀನ ಯಾವ ರಾಶಿಯವರಿಗೆ ಏನು ಎಂಬುದನ್ನು ಲೇಖನದಲ್ಲಿ ಓದಿ.
ಡಿಸೆಂಬರ್ ಎರಡನೇ ವಾರ ಇದಾಗಿದೆ. ಡಿಸೆಂಬರ್ ಎರಡನೇ ವಾರ, ಅಂದರೆ 16-12-2024 ರಿಂದ 22-12-2024 ರ ವಾರ ಭವಿಷ್ಯ. ಕ್ರೋಧಿ ಸಂವತ್ಸರ, ದಕ್ಷಿಣಾಯನ, ಧನುರ್ಮಾಸದ ಈ ವಾರದಲ್ಲಿ ಗ್ರಹಗಳ ಸಂಚಾರ ಹೇಗಿದೆ? ಯಾವ ರಾಶಿಯವರಿಗೆ ಶುಭ, ಯಾವ ರಾಶಿಯವರಿಗೆ ಅಶುಭ? ಈ ವಾರದಲ್ಲಿ ಹೊಸ್ತಿಲ ಹುಣ್ಣಿಮೆ ಬರುತ್ತದೆ. ಮೇಷದಿಂದ ಶುರುವಾಗಿ 12 ರಾಶಿಗಳ ವಾರ ಭವಿಷ್ಯ ಹೇಗಿರಲಿದೆ ಎಂಬುದನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಇಲ್ಲಿ ವಿವರಿಸಿದ್ದಾರೆ.
Latest Videos

ರಂಗು ರಂಗಿನ ದೀಪಗಳಿಂದ ಕಂಗೊಳಿಸುತ್ತಿದೆ ಶಕ್ತಿಸೌಧ, ಏನು ವಿಶೇಷ ಗೊತ್ತಾ?

ಯುಗಾದಿ ಹಬ್ಬಕ್ಕೆ ಊರುಗಳತ್ತ ಜನ: ಬೆಂಗಳೂರಿನಲ್ಲಿ ಫುಲ್ ಟ್ರಾಫಿಕ್ ಜಾಮ್

ಪ್ರೇಕ್ಷಕರ ನಗು-ಅಳು ನೋಡಿ ‘ಮನದ ಕಡಲು’ ನಾಯಕಿಯರು ಹೇಳಿದ್ದೇನು ನೋಡಿ..

ಟಿವಿ9 ನೆಟ್ವರ್ಕ್ ಜಾಗತಿಕ ಪ್ರೇಕ್ಷಕರನ್ನು ಸೃಷ್ಟಿಸುತ್ತಿದೆ; ಪಿಎಂ ಮೋದಿ
