ರಜತ್ ವಿರುದ್ಧ ಮುಗಿಬಿದ್ದ ಮಂಜು, ತ್ರಿವಿಕ್ರಮ್
Bigg Boss Kannada: ರಜತ್ ಆಟವನ್ನು ಸ್ವತಃ ಸುದೀಪ್ ಮೆಚ್ಚಿಕೊಂಡಿದ್ದಾರೆ. ಮನೆಯಲ್ಲಿ ಯಾರೊಂದಿಗೂ ಅತಿಯಾದ ಬಾಂಧವ್ಯ ಹೊಂದದೆ ಕೇವಲ ಗೆಲ್ಲುವ ಉದ್ದೇಶದಿಂದ ರಜತ್ ಆಡುತ್ತಿದ್ದಾರೆ. ಅವರಿಗೆ ಒಳ್ಳೆಯ ಪ್ರತಿಸ್ಪರ್ಧಿ ಆಗಿರುವುದು ಮಂಜು ಮತ್ತು ತ್ರಿವಿಕ್ರಮ್. ಆದರೆ ಇದೀಗ ಈ ಇಬ್ಬರೂ ಸಹ ರಜತ್ ವಿರುದ್ಧ ತಿರುಗಿ ಬಿದ್ದಿದ್ದಾರೆ.
ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟಿರುವ ರಜತ್ ಬಿಗ್ಬಾಸ್ ಮನೆಯ ಸ್ಟ್ರಾಂಗ್ ಎನಿಸಿಕೊಂಡಿದ್ದಾರೆ. ರಜತ್ ಆಟವನ್ನು ಸ್ವತಃ ಸುದೀಪ್ ಮೆಚ್ಚಿಕೊಂಡಿದ್ದಾರೆ. ಮನೆಯಲ್ಲಿ ಯಾರೊಂದಿಗೂ ಅತಿಯಾದ ಬಾಂಧವ್ಯ ಹೊಂದದೆ ಕೇವಲ ಗೆಲ್ಲುವ ಉದ್ದೇಶದಿಂದ ರಜತ್ ಆಡುತ್ತಿದ್ದಾರೆ. ಅವರಿಗೆ ಒಳ್ಳೆಯ ಪ್ರತಿಸ್ಪರ್ಧಿ ಆಗಿರುವುದು ಮಂಜು ಮತ್ತು ತ್ರಿವಿಕ್ರಮ್. ಆದರೆ ಇದೀಗ ಈ ಇಬ್ಬರೂ ಸಹ ರಜತ್ ವಿರುದ್ಧ ತಿರುಗಿ ಬಿದ್ದಿದ್ದಾರೆ. ಆಟವೊಂದಕ್ಕೆ ರಜತ್ ಉಸ್ತುವಾರಿ ಆಗಿದ್ದು ಉಸ್ತುವಾರಿ ಆಗಿ ಸರಿಯಾಗಿ ಆಟ ಆಡಿಸಿಲ್ಲ ಎಂದು ರಜತ್ ಹಾಗೂ ಮಂಜು ಸಿಟ್ಟಾಗಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos