ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
Bigg Boss Kannada: ಈ ಹಿಂದೆ ಸ್ನೇಹಿತರಾಗಿದ್ದ ಮೋಕ್ಷಿತಾ ಮತ್ತು ಮಂಜು ಪರಸ್ಪರ ದುಷ್ಮನ್ಗಳಾಗಿ ವಾರಗಳೇ ಕಳೆದಿವೆ. ಈಗ ಒಬ್ಬರ ಕಂಡರೆ ಇನ್ನೊಬ್ಬರಿಗೆ ಆಗುವುದಿಲ್ಲ. ಇದೀಗ ಉಗ್ರಂ ಮಂಜು ಅನ್ನು ಮೋಕ್ಷಿತಾ ನಾಮಿನೇಟ್ ಮಾಡಿದ್ದಾರೆ. ಇದೇ ಕಾರಣಕ್ಕೆ ಮಂಜು, ಮೋಕ್ಷಿತಾ ಜೊತೆ ಜಗಳ ಆಡಿದ್ದು, ಮಂಜು ತಲೆ ಮೇಲೆ ಮೋಕ್ಷಿತಾ ಬಾಟಲಿ ಒಡೆದಿದ್ದಾರೆ.
ಬಿಗ್ಬಾಸ್ ಮನೆಯ ಹಳೆಯ ಗೆಳೆಯರಾಗಿದ್ದ ಉಗ್ರಂ ಮಂಜು ಮತ್ತು ಮೋಕ್ಷಿತಾ ದುಷ್ಮನ್ಗಳಾಗಿ ಕೆಲ ವಾರಗಳೇ ಆಗಿವೆ. ಈಗ ಒಬ್ಬರನ್ನು ಕಂಡರೆ ಇನ್ನೊಬ್ಬರಿಗೆ ಆಗದು. ಗುರುವಾರದ ಎಪಿಸೋಡ್ನಲ್ಲಿ ಬಿಗ್ಬಾಸ್ ಮನೆಯಲ್ಲಿ ನಾಮಿನೇಷನ್ ಪ್ರಕ್ರಿಯೆ ನಡೆದಿದೆ. ಈ ವೇಳೆ ಮೋಕ್ಷಿತಾ, ಮಂಜು ಅನ್ನು ನಾಮಿನೇಟ್ ಮಾಡಿದ್ದು, ಮೋಕ್ಷಿತಾ ನೀಡಿದ ಕಾರಣ ಮಂಜುಗೆ ಇಷ್ಟವಾಗಿಲ್ಲ. ಮೋಕ್ಷಿತಾ ನೀಡಿದ ಕಾರಣವನ್ನು ವಿರೋಧಿಸಿದ ಮಂಜು, ಮೋಕ್ಷಿತಾ ಜೊತೆ ಜಗಳ ಮಾಡಿದ್ದಾರೆ. ಈ ವೇಳೆ ಮೋಕ್ಷಿತಾ, ಉಗ್ರಂ ಮಂಜು ತಲೆಗೆ ಬಾಟಲಿಯಲ್ಲಿ ಹೊಡೆದಿದ್ದಾರೆ. ವಿಡಿಯೋ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos

ಅದು ಪರ್ಸನಲ್ ವಿಷಯ: ದರ್ಶನ್ ಜೀವನದ ಬದಲಾವಣೆ ಬಗ್ಗೆ ಧನ್ವೀರ್ ಪ್ರತಿಕ್ರಿಯೆ

ಕಷ್ಟದಲ್ಲಿ ಬಿಟ್ಟುಹೋಗುವವನು ನಾನಲ್ಲ: ದರ್ಶನ್ ಸ್ನೇಹದ ಬಗ್ಗೆ ಧನ್ವೀರ್ ಮಾತು

ಸೈಕಲ್ ತುಳಿಯುವ ಅಗತ್ಯವಿಲ್ಲಾಂತ ಮುಖಂಡರನ್ನು ತುಳಿಯುತ್ತಾರೆಯೇ? ಅಭಿಮಾನಿಗಳು

ಕೇವಲ 33 ದಿನಗಳಲ್ಲಿ ಝೋಜಿಲಾ ಪಾಸ್ ಓಪನ್; ಲಡಾಖ್ ಸಂಪರ್ಕ ಈಗ ಇನ್ನಷ್ಟು ಸುಲಭ
