ಬಿಗ್ಬಾಸ್ನಿಂದ ಹೊರಬಂದ ಮೈಖಲ್ ಹಾಕಿಕೊಂಡಿದ್ದಾರೆ ಹೊಸ ಯೋಜನೆಗಳು
Bigg Boss: ಕಳೆದ ವಾರ ಬಿಗ್ಬಾಸ್ ಮನೆಯಿಂದ ಹೊರಗೆ ಬಂದಿರುವ ಮೈಖಲ್ ಹಲವು ಹೊಸ ಯೋಜನೆಗಳನ್ನು ಹಾಕಿಕೊಂಡಿದ್ದಾರೆ. ಏನು ಅವರ ಯೋಜನೆಗಳು? ಅವರಿಂದಲೇ ಕೇಳಿ...
ಬಿಗ್ಬಾಸ್ ಕನ್ನಡ ಸೀಸನ್ 10ರಿಂದ (BiggBoss) ಕಳೆದ ವಾರ ಮೈಖಲ್ (Michel Ajay) ಹೊರಗೆ ಬಂದಿದ್ದಾರೆ. ಟಾಸ್ಕ್ ಮಾಸ್ಟರ್ ಎನಿಸಿಕೊಂಡಿದ್ದ ಮೈಖಲ್, ಮನೆಯಲ್ಲಿ ಬಹಳ ಚೆನ್ನಾಗಿ ಆಡಿದ್ದರು. ಮನೊರಂಜನಾ ಕ್ಷೇತ್ರದವಾಗದೇ ಇದ್ದರೂ ಸಹ ತಮ್ಮ ಸ್ವಪ್ರತಿಭೆಯಿಂದ 90 ದಿನಗಳಿಗೂ ಹೆಚ್ಚು ಕಾಲ ಮನೆಯಲ್ಲಿ ಉಳಿದುಕೊಂಡಿದ್ದರು. ಬಿಗ್ಬಾಸ್ ಮನೆಯಿಂದ ಹೊರಗೆ ಬಂದಿರುವ ಮೈಖಲ್ ಈಗ ಕೆಲವು ಹೊಸ ಯೋಜನೆಗಳನ್ನು ಹಾಕಿಕೊಂಡಿದ್ದಾರೆ. ಬೆಂಗಳೂರನ್ನು ಈಗಾಗಲೇ ಕರ್ಮಭೂಮಿ ಮಾಡಿಕೊಂಡಿರುವ ಮೈಖಲ್ಗೆ ಸಿನಿಮಾದಲ್ಲಿ ನಟಿಸುವ ಆಸೆಯೂ ಇದೆ. ಜೊತೆಗೆ ಕನ್ನಡದಲ್ಲಿಯೇ ಯೂಟ್ಯೂಬ್ ಚಾನೆಲ್ ತೆರೆಯುವ ಆಸೆಯೂ ಇದೆ. ಭವಿಷ್ಯದ ಬಗ್ಗೆ ಬಹಳ ಉತ್ಸುಕರಾಗಿದ್ದಾರೆ ಮೈಖಲ್.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Jan 09, 2024 09:46 PM
Latest Videos
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್ ಕಾರಿಡಾರ್: ಡಿಕೆ ಶಿವಕುಮಾರ್ ಘೋಷಣೆ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ

