ನಂಬಿಕೆಗಳ ಮಹಾ ತರ್ಕ, ಲೆಕ್ಕಚಾರ ಮಾಡಲು ಬಂದ ಸುದೀಪ್

ನಂಬಿಕೆಗಳ ಮಹಾ ತರ್ಕ, ಲೆಕ್ಕಚಾರ ಮಾಡಲು ಬಂದ ಸುದೀಪ್

ಮಂಜುನಾಥ ಸಿ.
|

Updated on:Nov 16, 2024 | 4:09 PM

Bigg Boss Kannada: ಬಿಗ್​ಬಾಸ್ ಕನ್ನಡ ಸೀಸನ್ 11 ರಲ್ಲಿ ಈ ವಾರ ಸಾಕಷ್ಟು ಘಟನಾವಳಿಗಳು ನಡೆದಿವೆ. ಕೆಲವರು ನಂಬಿಕೆ ಮುರಿದರೆ ಕೆಲವರು ಗಳಿಸಿದ್ದಾರೆ. ಇದೀಗ ವಾರಾಂತ್ಯಕ್ಕೆ ಸುದೀಪ್ ಬಂದಿದ್ದು, ಎಲ್ಲ ಲೆಕ್ಕ ಚುಕ್ತಾ ಮಾಡಲಿದ್ದಾರೆ.

ಬಿಗ್​ಬಾಸ್ ಕನ್ನಡ ಸೀಸನ್ 11 ರ ಈ ವಾರ ಮನೆಯಲ್ಲಿ ಸಾಕಷ್ಟು ಡ್ರಾಮಾ ನಡೆದಿದೆ. ಕೆಲವರು ನಂಬಿಕೆ ದೃಢಗೊಳಿಸಿದರೆ ಕೆಲವರು ನಂಬಿಕೆ ಕಳೆದುಕೊಂಡಿದ್ದಾರೆ. ಕೆಲವರು ಗೆಳೆತನ ನಿಭಾಯಿಸಿದರೆ ಕೆಲವರು ಮೋಸ ಮಾಡಿದ್ದಾರೆ. ಕೇಳಿದ ಕ್ಷಮೆಯನ್ನು ಕೆಲವರು ಕ್ಷಮಿಸಿದರೆ, ಕೆಲವರು ಕ್ಷಮಿಸಿಲ್ಲ. ಒಟ್ಟಾರೆ ಈ ವಾರ ಸಾಕಷ್ಟು ಘಟನೆಗಳು ಮನೆಯಲ್ಲಿ ನಡೆದಿವೆ. ಇದೀಗ ವಾರಾಂತ್ಯ ಬಂದಿದ್ದು ಸುದೀಪ್ ಬಂದಿದ್ದಾರೆ. ಶನಿವಾರದ ದಿನ ಲೆಕ್ಕಾಚಾರದ ದಿನವಾಗಿದ್ದು, ಮನೆಯಲ್ಲಿ ಈ ವಾರ ನಡೆದ ಘಟನೆಗಳ ವಿಶ್ಲೇಷಣೆ ಮಾಡಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Nov 16, 2024 04:09 PM