ಡಮಾಲ್ ಡುಮಿಲ್ ಢಕ್ಕ ಇವರು ಆಚೆ ಹೋಗೋದು ಪಕ್ಕಾ

Updated on: Nov 09, 2025 | 8:24 PM

Bigg Boss Kannada: ಬಿಗ್​ಬಾಸ್ ಮನೆಯಲ್ಲಿ ಇಂದು (ನವೆಂಬರ್ 09) ಒಬ್ಬರ ಎಲಿಮಿನೇಷನ್ ಆಗಲಿದೆ. ಆದರೆ ಅದಕ್ಕೆ ಮುಂಚೆ, ಬಿಗ್​​ಬಾಸ್ ಅಭಿಮಾನಿಗಳು ರ್ಯಾಪ್ ರೀತಿಯ ಹಾಡುಗಳನ್ನು ಬರೆದು ಮನೆಗೆ ಕಳಿಸಿದ್ದಾರೆ. ಜನ ಬರೆದಿರುವ ‘ಡಮಾಲ್ ಡುಮಿಲ್’ ಕವಿತೆಗಳನ್ನು ಗಿಲ್ಲಿ ನಟ ಓದಿದ್ದಾರೆ. ‘ಡಮಾಲ್ ಡುಮಿಲ್ ಢಕ್ಕ, ಇವ್ರ್ ಆಚೆ ಹೋಗೋದು ಪಕ್ಕ’ ಎಂದು ಕೊನೆಯಾಗುವ ಈ ಕವಿತೆಗಳು ಪ್ರತಿಯೊಬ್ಬ ಸ್ಪರ್ಧಿಯ ವ್ಯಕ್ತಿತ್ವವನ್ನು ಕೆಲವೇ ಪದಗಳಲ್ಲಿ ಹಿಡಿದಿಟ್ಟಿವೆ. ಈ ಪುಟ್ಟ ಕವನಗಳನ್ನು ಗಿಲ್ಲಿ ನಟ ಓದಿದ್ದಾರೆ ಕೇಳಿ...

ಬಿಗ್​ಬಾಸ್ (Bigg Boss) ಮನೆಯಲ್ಲಿ ಇಂದು (ನವೆಂಬರ್ 09) ಒಬ್ಬರ ಎಲಿಮಿನೇಷನ್ ಆಗಲಿದೆ. ಆದರೆ ಅದಕ್ಕೆ ಮುಂಚೆ, ಬಿಗ್​​ಬಾಸ್ ಅಭಿಮಾನಿಗಳು ರ್ಯಾಪ್ ರೀತಿಯ ಹಾಡುಗಳನ್ನು ಬರೆದು ಮನೆಗೆ ಕಳಿಸಿದ್ದಾರೆ. ಜನ ಬರೆದಿರುವ ‘ಡಮಾಲ್ ಡುಮಿಲ್’ ಕವಿತೆಗಳನ್ನು ಗಿಲ್ಲಿ ನಟ ಓದಿದ್ದಾರೆ. ‘ಡಮಾಲ್ ಡುಮಿಲ್ ಢಕ್ಕ, ಇವ್ರ್ ಆಚೆ ಹೋಗೋದು ಪಕ್ಕ’ ಎಂದು ಕೊನೆಯಾಗುವ ಈ ಕವಿತೆಗಳು ಪ್ರತಿಯೊಬ್ಬ ಸ್ಪರ್ಧಿಯ ವ್ಯಕ್ತಿತ್ವವನ್ನು ಕೆಲವೇ ಪದಗಳಲ್ಲಿ ಹಿಡಿದಿಟ್ಟಿವೆ. ಈ ಪುಟ್ಟ ಕವನಗಳನ್ನು ಗಿಲ್ಲಿ ನಟ ಓದಿದ್ದಾರೆ ಕೇಳಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More