AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಂದು ಜೋಡಿ ಟಾಸ್ಕ್​​ನಿಂದ ಹೊರಕ್ಕೆ: ಗಿಲ್ಲಿ-ಕಾವ್ಯಾನ?

ಒಂದು ಜೋಡಿ ಟಾಸ್ಕ್​​ನಿಂದ ಹೊರಕ್ಕೆ: ಗಿಲ್ಲಿ-ಕಾವ್ಯಾನ?

ಮಂಜುನಾಥ ಸಿ.
|

Updated on: Dec 03, 2025 | 5:05 PM

Share

Bigg Boss Kannada 12: ಬಿಗ್​​ಬಾಸ್ ಕನ್ನಡ ಸೀಸನ್ 12ರಲ್ಲಿ ಈ ವಾರ ಸ್ಪರ್ಧಿಗಳು ಜೋಡಿಯಾಗಿ ಟಾಸ್ಕ್ ಆಡುತ್ತಿದ್ದಾರೆ. ರಘು-ಅಶ್ವಿನಿ, ಸೂರಜ್-ರಾಶಿಕಾ, ಗಿಲ್ಲಿ-ಕಾವ್ಯಾ ಹೀಗೆ ಜೋಡಿಗಳಾಗಿ ಟಾಸ್ಕ್​​ಗಳನ್ನು ಆಡುತ್ತಿದ್ದಾರೆ. ಇದೀಗ ಟಾಸ್ಕ್​ ಒಂದರಲ್ಲಿ ರಘು ಮತ್ತು ಅಶ್ವಿನಿ ಗೆದ್ದಿದ್ದಾರೆ. ಯುವ ಸ್ಪರ್ಧಿಗಳನ್ನು ಸಹ ಈ ಹಿರಿಯ ಜೋಡಿ ಹಿಂದಿಕ್ಕಿದೆ. ಇದೀಗ ಬಿಗ್​​ಬಾಸ್ ಆಜ್ಞೆಯಂತೆ ಒಂದು ಜೋಡಿಯನ್ನು ಅಶ್ವಿನಿ ಮತ್ತು ರಘು ಅವರು ಟಾಸ್ಕ್​ನಿಂದ ಹೊರಗೆ ಇಡಬೇಕಿದೆ. ಈಗ ಅಶ್ವಿನಿ ಮತ್ತು ರಘು ಅವರುಗಳು ಯಾರನ್ನು ಹೊರ ಹಾಕಲಿದ್ದಾರೆ ಎಂಬುದು ಕುತೂಹಲ ಕೆರಳಿಸಿದೆ. ಇಲ್ಲಿದೆ ನೋಡಿ ಬಿಗ್​ಬಾಸ್ ಕನ್ನಡ ಸೀಸನ್ 12ರ ಪ್ರೋಮೊ ವಿಡಿಯೋ...

ಬಿಗ್​​ಬಾಸ್ ಕನ್ನಡ ಸೀಸನ್ 12ರಲ್ಲಿ (Bigg Boss Kannada) ಈ ವಾರ ಸ್ಪರ್ಧಿಗಳು ಜೋಡಿಯಾಗಿ ಟಾಸ್ಕ್ ಆಡುತ್ತಿದ್ದಾರೆ. ರಘು-ಅಶ್ವಿನಿ, ಸೂರಜ್-ರಾಶಿಕಾ, ಗಿಲ್ಲಿ-ಕಾವ್ಯಾ ಹೀಗೆ ಜೋಡಿಗಳಾಗಿ ಟಾಸ್ಕ್​​ಗಳನ್ನು ಆಡುತ್ತಿದ್ದಾರೆ. ಇದೀಗ ಟಾಸ್ಕ್​ ಒಂದರಲ್ಲಿ ರಘು ಮತ್ತು ಅಶ್ವಿನಿ ಗೆದ್ದಿದ್ದಾರೆ. ಯುವ ಸ್ಪರ್ಧಿಗಳನ್ನು ಸಹ ಈ ಹಿರಿಯ ಜೋಡಿ ಹಿಂದಿಕ್ಕಿದೆ. ಇದೀಗ ಬಿಗ್​​ಬಾಸ್ ಆಜ್ಞೆಯಂತೆ ಒಂದು ಜೋಡಿಯನ್ನು ಅಶ್ವಿನಿ ಮತ್ತು ರಘು ಅವರು ಟಾಸ್ಕ್​ನಿಂದ ಹೊರಗೆ ಇಡಬೇಕಿದೆ. ಈಗ ಅಶ್ವಿನಿ ಮತ್ತು ರಘು ಅವರುಗಳು ಯಾರನ್ನು ಹೊರ ಹಾಕಲಿದ್ದಾರೆ ಎಂಬುದು ಕುತೂಹಲ ಕೆರಳಿಸಿದೆ. ಇಲ್ಲಿದೆ ನೋಡಿ ಬಿಗ್​ಬಾಸ್ ಕನ್ನಡ ಸೀಸನ್ 12ರ ಪ್ರೋಮೊ ವಿಡಿಯೋ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ