ಬಿಗ್ ಬಾಸ್ ಕನ್ನಡ ಸೀಸನ್ 13: ವೈಲ್ಡ್ ಕಾರ್ಡ್ ಮೂಲಕ ಕಾಮನರ್ ಕುಮಾರಿ ಎಂಟ್ರಿ
‘ಬಿಗ್ ಬಾಸ್ ಕನ್ನಡ ಸೀಸನ್ 13’ ರಿಯಾಲಿಟಿ ಶೋನಲ್ಲಿ ಹೊಸ ವೈಲ್ಡ್ ಕಾರ್ಡ್ ಎಂಟ್ರಿ ಆಗಿದೆ. ಹೌದು, ಅಗ್ನಿಪರೀಕ್ಷೆ ವೇದಿಕೆಗೆ ಬಂದಿದ್ದ ಕಾಮನರ್ ಸ್ಪರ್ಧಿ ಕುಮಾರಿ ಅವರಿಗೆ ಈಗ ದೊಡ್ಡ ಚಾನ್ಸ್ ನೀಡಲಾಗಿದೆ. ಅವರು ಈಗ ವೈಲ್ಡ್ ಕಾರ್ಡ್ ಮೂಲಕ ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದಾರೆ.
‘ಬಿಗ್ ಬಾಸ್ ಕನ್ನಡ ಸೀಸನ್ 13’ ರಿಯಾಲಿಟಿ ಶೋನಲ್ಲಿ ಹೊಸ ವೈಲ್ಡ್ ಕಾರ್ಡ್ ಎಂಟ್ರಿ ಆಗಿದೆ. ಹೌದು, ಅಗ್ನಿಪರೀಕ್ಷೆ ವೇದಿಕೆಗೆ ಬಂದಿದ್ದ ಕಾಮನರ್ ಸ್ಪರ್ಧಿ ಕುಮಾರಿ ಅವರಿಗೆ ಈಗ ದೊಡ್ಡ ಚಾನ್ಸ್ ನೀಡಲಾಗಿದೆ. ಅವರು ಈಗ ವೈಲ್ಡ್ ಕಾರ್ಡ್ ಮೂಲಕ ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದಾರೆ. ‘ಕಲರ್ಸ್ ಕನ್ನಡ’ ವಾಹಿನಿ ಹಂಚಿಕೊಂಡ ಪ್ರೋಮೋದಲ್ಲಿ ಈ ವಿಷಯ ತಿಳಿಸಲಾಗಿದೆ. ‘ದಸರಾಗೆ ಒಂದು ಪಾಸಿಟಿವ್ ಗುಣ ಮನೆಗೆ ಬರಲಿ ಎಂಬ ಕಾರಣಕ್ಕೆ ಹೊಸ ಎಂಟ್ರಿ ಬರುತ್ತಿದೆ’ ಎನ್ನುವ ಮೂಲಕ ಕಿಚ್ಚ ಸುದೀಪ್ ಅವರು ಕುಮಾರಿಗೆ ಸ್ವಾಗತ ಕೋರಿದ್ದಾರೆ. ಕುಮಾರಿ ಅವರಿಂದ ಬಿಗ್ ಬಾಸ್ ಮನೆಯಲ್ಲಿ ಯಾವೆಲ್ಲ ಬದಲಾವಣೆ ಆಗಲಿದೆ ಎಂಬುದನ್ನು ನೋಡಲು ವೀಕ್ಷಕರು ಕಾದಿದ್ದಾರೆ. ಭಾನುವಾರದ (ಅಕ್ಟೋಬರ್ 11) ಸಂಚಿಕೆಯಲ್ಲಿ ಮಂಜ ಅವರ ಎಲಿಮಿನೇಷನ್ ಆಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Loading...
Unable to load recommendations.
Follow Us
