‘ಇಷ್ಟು ಕೆಳಮಟ್ಟಕ್ಕೆ ಇಳಿಯಬಾರದು’: ಗಾನವಿ ಬಗ್ಗೆ ಗಗನ್ ಚಿನ್ನಪ್ಪ ಟೀಕೆ
‘ಬಿಗ್ ಬಾಸ್ ಕನ್ನಡ ಸೀಸನ್ 13’ ರಿಯಾಲಿಟಿ ಶೋನಲ್ಲಿ ಗಗನ್ ಚಿನ್ನಪ್ಪ ಮತ್ತು ಗಾನವಿ ನಡುವೆ ಉಂಟಾದ ಮನಸ್ತಾಪ ಮುಂದುವರಿಯುತ್ತಲೇ ಇದೆ. ಟಾಸ್ಕ್ ವಿಚಾರದಲ್ಲಿಯೂ ಅವರಿಬ್ಬರ ನಡುವೆ ಕಿರಿಕ್ ಆಗಿದೆ. ಗಾನವಿ ಅವರು ಆಟದಲ್ಲಿ ಸ್ವಾರ್ಥ ಬುದ್ಧಿ ತೋರಿಸುತ್ತಿದ್ದಾರೆ. ಅದನ್ನು ಗಗನ್ ಚಿನ್ನಪ್ಪ ಅವರು ಖಂಡಿಸಿದ್ದಾರೆ.
‘ಬಿಗ್ ಬಾಸ್ ಕನ್ನಡ ಸೀಸನ್ 13’ ರಿಯಾಲಿಟಿ ಶೋನಲ್ಲಿ ಗಗನ್ ಚಿನ್ನಪ್ಪ ಮತ್ತು ಗಾನವಿ ನಡುವೆ ಉಂಟಾದ ಮನಸ್ತಾಪ ಮುಂದುವರಿಯುತ್ತಲೇ ಇದೆ. ಟಾಸ್ಕ್ ವಿಚಾರದಲ್ಲಿಯೂ ಅವರಿಬ್ಬರ ನಡುವೆ ಕಿರಿಕ್ ಆಗಿದೆ. ಗಾನವಿ ಅವರು ಆಟದಲ್ಲಿ ಸ್ವಾರ್ಥ ಬುದ್ಧಿ ತೋರಿಸುತ್ತಿದ್ದಾರೆ. ಅದನ್ನು ಗಗನ್ ಚಿನ್ನಪ್ಪ ಅವರು ಖಂಡಿಸಿದ್ದಾರೆ. ‘ನಾನು ಇಲ್ಲಿ ಬಂದಿರುವುದು ನನ್ನ ಆಟ ಆಡೋಕೆ. ನಾನು ಗೆಲ್ಲಬೇಕು. ನನಗಿಂತ ನೀವು ಮುಂದೆ ಹೋಗಿ ಅಂತ ಬಿಟ್ಟುಕೊಡುವುದು ಆಟ ಅಲ್ಲ. ನಾನು ಟಾಪ್ನಲ್ಲಿ ಇರಬೇಕು ಎಂಬುದೇ ಆಟ’ ಎಂದು ಗಾನವಿ ಅವರು ಹೇಳಿದ್ದಾರೆ. ‘ಇಷ್ಟು ಕೆಳಮಟ್ಟಕ್ಕೆ ಇಳಿದು ಗೆಲ್ಲಬಾರದು’ ಎಂದು ಗಗನ್ ಚಿನ್ನಪ್ಪ ಅವರು ಹೇಳಿದ್ದಾರೆ. ‘ಕಲರ್ಸ್ ಕನ್ನಡ’ ಹಂಚಿಕೊಂಡಿರುವ ಅಕ್ಟೋಬರ್ 15ರ ಸಂಚಿಕೆಯ ಪ್ರೋಮೋ ಇಲ್ಲಿದೆ ನೋಡಿ..
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Loading...
Unable to load recommendations.
Follow Us
