ಗಗನ್ ಬಳಿ ಕ್ಷಮೆ ಕೇಳಿದ ಗಾನವಿ, ಇಬ್ಬರ ನಡುವೆ ಭಾವುಕ ಚರ್ಚೆ: ವಿಡಿಯೋ
ಸಂಗೀತಾ ಭಟ್ ಅವರು ಅನಾರೋಗ್ಯದಿಂದ ಹೊರಗೆ ನಡೆದರು. ಸುದೀಪ್ ಅವರು ಹಲವು ಸ್ಪರ್ಧಿಗಳ ಮೇಲೆ ಸಿಟ್ಟು ಹೊರ ಹಾಕಿದರು. ವಿಶೇಷವಾಗಿ ಗಾನವಿಗೆ ಕ್ಲಾಸ್ ತೆಗೆದುಕೊಂಡಿದ್ದರು. ಇದೀಗ ಗಾನವಿ ತಾವು ಕಳೆದ ವಾರ ಜಗಳ ಮಾಡಿದ್ದ ಗಗನ್ ಜೊತೆಗೆ ಸಂಧಾನಕ್ಕೆ ಮುಂದಾಗಿದ್ದು, ಖುದ್ದು ಗಗನ್ ಬಳಿ ಮಾತನಾಡಿ ಅವರ ಬಳಿ ಕ್ಷಮೇ ಕೇಳಿದ್ದಾರೆ. ವಿಡಿಯೋ ನೋಡಿ...
ಬಿಗ್ಬಾಸ್ ಕನ್ನಡ ಸೀಸನ್ 13ರಲ್ಲಿ ಕಳೆದ ವಾರ ಮನೆಯಲ್ಲಿ ಸಾಕಷ್ಟು ಜಗಳ, ಗಲಾಟೆ ನಡೆದವು. ಜಗಳಗಳ ಕಾರಣಕ್ಕೆ ಮಾಡರ್ನ್ ಕವಿ ಮಂಜನನ್ನು ಮನೆಯಿಂದ ಹೊರಗೆ ಹಾಕಲಾಯ್ತು. ಸಂಗೀತಾ ಭಟ್ ಅವರು ಅನಾರೋಗ್ಯದಿಂದ ಹೊರಗೆ ನಡೆದರು. ಸುದೀಪ್ ಅವರು ಹಲವು ಸ್ಪರ್ಧಿಗಳ ಮೇಲೆ ಸಿಟ್ಟು ಹೊರ ಹಾಕಿದರು. ವಿಶೇಷವಾಗಿ ಗಾನವಿಗೆ ಕ್ಲಾಸ್ ತೆಗೆದುಕೊಂಡಿದ್ದರು. ಇದೀಗ ಗಾನವಿ ತಾವು ಕಳೆದ ವಾರ ಜಗಳ ಮಾಡಿದ್ದ ಗಗನ್ ಜೊತೆಗೆ ಸಂಧಾನಕ್ಕೆ ಮುಂದಾಗಿದ್ದು, ಖುದ್ದು ಗಗನ್ ಬಳಿ ಮಾತನಾಡಿ ಅವರ ಬಳಿ ಕ್ಷಮೇ ಕೇಳಿದ್ದಾರೆ. ವಿಡಿಯೋ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Oct 13, 2026 05:29 PM
Follow Us

