ಎಲಿಮಿನೇಷನ್ಗೆ ಮುನ್ನ ಬಿಗ್ಬಾಸ್ ಮನೆಯಲ್ಲಿ ನಗುವೋ ನಗು: ವಿಡಿಯೋ
ಮಾಡರ್ನ್ ಮಹಾಕವಿ ಮಂಜನಿಗೆ ಹೆವಿ ಡೋಸ್ ಅನ್ನೇ ನೀಡಿದರು. ಒಳ್ಳೆ ರೀತಿಯಿಂದ ಇರುವುದಾದರೆ ಇರು ಇಲ್ಲವಾದರೆ ಹೊರಡು ಎಂಬ ರೀತಿ ಸುದೀಪ್ ನಿನ್ನೆ ಮಾತನಾಡಿದರು. ನಿನ್ನೆ ತಮ್ಮ ರೌದ್ರಾವತಾರ ತೋರಿದ್ದ ಸುದೀಪ್, ಇಂದು (ಭಾನುವಾರ) ಸ್ಪರ್ಧಿಗಳನ್ನು ನಗಿಸಿ ತುಸು ಕೂಲ್ ಮಾಡಿದ್ದಾರೆ. ಧನುಶ್ಗೆ ಕೊಟ್ಟಿರುವ ಟಾಸ್ಕ್ಗೆ ಮನೆ ಮಂದಿಯೆಲ್ಲ ನಕ್ಕಿದ್ದಾರೆ. ವಿಡಿಯೋ ನೋಡಿ...
ಬಿಗ್ಬಾಸ್ ಮನೆಯಲ್ಲಿ ಎರಡನೇ ವಾರದ ಪಂಚಾಯ್ತಿ ನಿನ್ನೆ (ಸೆಪ್ಟೆಂಬರ್ 19) ಆರಂಭವಾಗಿದೆ. ಸುದೀಪ್ ಅವರು ನಿನ್ನೆ ಮಾಡರ್ನ್ ಮಹಾಕವಿ ಮಂಜ, ಕಿರಣ್ ಶಾಸ್ತ್ರಿ ಹಾಗೂ ಇನ್ನಿತರರನ್ನು ಸರಿಯಾಗಿ ಕ್ಲಾಸ್ ತೆಗೆದುಕೊಂಡರು. ಅದರಲ್ಲೂ ಮಾಡರ್ನ್ ಮಹಾಕವಿ ಮಂಜನಿಗೆ ಹೆವಿ ಡೋಸ್ ಅನ್ನೇ ನೀಡಿದರು. ಒಳ್ಳೆ ರೀತಿಯಿಂದ ಇರುವುದಾದರೆ ಇರು ಇಲ್ಲವಾದರೆ ಹೊರಡು ಎಂಬ ರೀತಿ ಸುದೀಪ್ ನಿನ್ನೆ ಮಾತನಾಡಿದರು. ನಿನ್ನೆ ತಮ್ಮ ರೌದ್ರಾವತಾರ ತೋರಿದ್ದ ಸುದೀಪ್, ಇಂದು (ಭಾನುವಾರ) ಸ್ಪರ್ಧಿಗಳನ್ನು ನಗಿಸಿ ತುಸು ಕೂಲ್ ಮಾಡಿದ್ದಾರೆ. ಧನುಶ್ಗೆ ಕೊಟ್ಟಿರುವ ಟಾಸ್ಕ್ಗೆ ಮನೆ ಮಂದಿಯೆಲ್ಲ ನಕ್ಕಿದ್ದಾರೆ. ವಿಡಿಯೋ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Follow Us
Latest Videos
ಅಲೆಮಾರಿ ಕುಟುಂಬಗಳ ಮಕ್ಕಳಿಗಾಗಿ ಗುಡಿಸಲಿನಲ್ಲಿ ಗ್ರಂಥಾಲಯ
ಕೊನೆಗೂ ಪೆನ್ಡ್ರೈವ್ನಲ್ಲಿ ಏನಿದೆ ಎಂಬ ಗುಟ್ಟು ಬಿಚ್ಚಿಟ್ಟ ಕುಮಾರಸ್ವಾಮಿ
ಹಾಸನ ಡಿಸಿ ಮತ್ತು ಜಿಲ್ಲಾ ಸಚಿವರ ಸಂಘರ್ಷ ಶುರುವಾಗಿದೆ ಎಂದು ಹೆಚ್ಡಿಕೆ
ಸಿಜೆಪಿ ಪ್ರತಿಭಟನೆ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಾಗ್ದಾಳಿ

