BBK9: ಕೊನೇ ಗಳಿಗೆಯಲ್ಲಿ ಒಂದೇ ಒಂದು ಚಾನ್ಸ್ ಕೊಡಿ ಅಂತ ಗೋಗರೆದ ಬಿಗ್ ಬಾಸ್ ಸ್ಪರ್ಧಿಗಳು
Bigg Boss Kannada: ಹಲವು ತಿರುವುಗಳನ್ನು ಪಡೆದುಕೊಂಡು ‘ಬಿಗ್ ಬಾಸ್ ಕನ್ನಡ ಸೀಸನ್ 9’ ಕಾರ್ಯಕ್ರಮ ಸಾಗುತ್ತಿದೆ. ಪ್ರತಿ ವಾರ ಕಳೆದಂತೆ ಆಟದ ರೋಚಕತೆ ಹೆಚ್ಚುತ್ತಿದೆ.
‘ಬಿಗ್ ಬಾಸ್ ಕನ್ನಡ ಸೀಸನ್ 9’ (Bigg Boss Kannada Season 9) ಶೋನಲ್ಲಿ ಹಲವು ಬಗೆಯ ಟ್ವಿಸ್ಟ್ಗಳನ್ನು ನೀಡಲಾಗುತ್ತಿದೆ. ಈ ವಾರ ಅನೇಕ ಸ್ಪರ್ಧಿಗಳು ಅವರ ಫ್ಯಾಮಿಲಿ ಸದಸ್ಯರನ್ನು ಭೇಟಿ ಆಗುವ ಚಾನ್ಸ್ ಪಡೆದಿದ್ದರು. ಆದರೆ ಕೆಲವರು ಟಾಸ್ಕ್ನಲ್ಲಿ ಉತ್ತಮವಾಗಿ ಪರ್ಫಾರ್ಮ್ ಮಾಡದ ಕಾರಣದಿಂದ ಕುಟುಂಬದವರನ್ನು ಭೇಟಿಯಾಗುವ ಅವಕಾಶ ಕೈತಪ್ಪಿ ಹೋಗುವ ಸಂದರ್ಭ ಎದುರಾಯಿತು. ಈ ವೇಳೆ ‘ಒಂದೇ ಒಂದು ಚಾನ್ಸ್ ಕೊಡಿ ಬಿಗ್ ಬಾಸ್’ ಎಂದು ಸ್ಪರ್ಧಿಗಳು ಗೋಗರೆದಿದ್ದಾರೆ. ಅದರ ಪ್ರೋಮೋವನ್ನು ಕಲರ್ಸ್ ಕನ್ನಡ (Colors Kannada) ವಾಹಿನಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published on: Dec 01, 2022 01:09 PM
Latest Videos