ಬಿಗ್ ಬಾಸ್ನಲ್ಲಿ ಸ್ಥಾನ ಉಳಿಸಿಕೊಳ್ಳಲು ಐಶ್ವರ್ಯಾ ಹೋರಾಟ; ಮಂಜುನೇ ಎದುರು ಹಾಕಿಕೊಂಡ್ರು
‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಐಶ್ವರ್ಯಾ ಕಳೆದ ವಾರ ಎಲಿಮಿನೇಟ್ ಆಗಬೇಕಾಗಿತ್ತು. ಅವರು ಜಸ್ಟ್ ಮಿಸ್ ಆದರು. ಈ ವಾರ ಅವರು ವೈಲೆಂಟ್ ಆಗಿದ್ದಾರೆ.
‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಐಶ್ವರ್ಯಾ ಕಳೆದ ವಾರ ಎಲಿಮಿನೇಟ್ ಆಗಬೇಕಾಗಿತ್ತು. ಅವರು ಜಸ್ಟ್ ಮಿಸ್ ಆದರು. ಅವರ ಪರವಾಗಿ ಶೋಭಾ ಶೆಟ್ಟಿ ಎಲಿಮಿನೇಟ್ ಆದರು. ಈಗ ಬಿಗ್ ಬಾಸ್ನಲ್ಲಿ ಐಶ್ವರ್ಯಾ ಸಿಟ್ಟಾಗಿದ್ದಾರೆ. ನಾಮಿನೇಟ್ ವಿಚಾರದಲ್ಲಿ ಮಂಜು ಅವರನ್ನು ಎದುರು ಹಾಕಿಕೊಂಡಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos