ಕ್ಯಾಪ್ಟನ್​ಗೆ ಲೈನ್ ಹಾಕೋಕೆ ಆರಂಭಿಸಿದ ಜಗದೀಶ್; ಎದೆಮೇಲೆ ಕಾಲಿಟ್ಟು ಹೋದ ಹಂಸ

ಕ್ಯಾಪ್ಟನ್​ಗೆ ಲೈನ್ ಹಾಕೋಕೆ ಆರಂಭಿಸಿದ ಜಗದೀಶ್; ಎದೆಮೇಲೆ ಕಾಲಿಟ್ಟು ಹೋದ ಹಂಸ

ರಾಜೇಶ್ ದುಗ್ಗುಮನೆ
|

Updated on: Oct 08, 2024 | 8:14 AM

ಅಕ್ಟೋಬರ್ 7ರ ಎಪಿಸೋಡ್​ನಲ್ಲಿ ಜಗದೀಶ್ ಹಾಗೂ ಹಂಸ ಅವರು ಕಿತ್ತಾಡಿಕೊಂಡಿದ್ದರು. ಈಗ ಅಕ್ಟೋಬರ್ 8ರ ಎಪಿಸೋಡ್ ಫನ್ನಿ ಆಗಿ ಮೂಡಿ ಬಂದಿದೆ. ಕಲರ್ಸ್ ಕನ್ನಡ ರಿಲೀಸ್ ಮಾಡಿರೋ ಪ್ರೋಮೋ ಇಲ್ಲಿದೆ.

‘ಬಿಗ್ ಬಾಸ್’ನಲ್ಲಿ ಕ್ಯಾಪ್ಟನ್ ಹಂಸಗೆ ಟಾರ್ಚರ್ ಕೊಡಬೇಕು ಎಂದು ಜಗದೀಶ್ ಅವರು ನಿರ್ಧರಿಸಿ ಆಗಿದೆ. ಈ ಕಾರಣಕ್ಕೆ ಅವರಿಗೆ ನಿರಂತರವಾಗಿ ಗೋಳುಹೊಯ್ದುಕೊಳ್ಳುತ್ತಿದ್ದಾರೆ. ಅಕ್ಟೋಬರ್ 7ರ ಎಪಿಸೋಡ್​ನಲ್ಲಿ ಇಬ್ಬರೂ ಕಿತ್ತಾಡಿಕೊಂಡಿದ್ದರು. ಈಗ ಅಕ್ಟೋಬರ್ 8ರ ಎಪಿಸೋಡ್ ಫನ್ನಿ ಆಗಿ ಮೂಡಿ ಬಂದಿದೆ. ಕಲರ್ಸ್ ಕನ್ನಡ ರಿಲೀಸ್ ಮಾಡಿರೋ ಪ್ರೋಮೋ ಇಲ್ಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.