ಬಿಗ್ಬಾಸ್ ಮನೆಯಲ್ಲಿ ಅರ್ಧ ರಾತ್ರಿಯಲ್ಲಿ ಕೇಳಿತು ಗೆಜ್ಜೆ ಸದ್ದು
Bigg Boss Kannada season 12: ಬಿಗ್ಬಾಸ್ ಮನೆಗೆ ಮೋಹಿನಿಯ ಎಂಟ್ರಿ ಆದಂತಿದೆ. ಸ್ಪರ್ಧಿಗಳೆಲ್ಲ ಮಲಗಿರುವಾಗ ಮಧ್ಯ ರಾತ್ರಿ ಗೆಜ್ಜೆ ಸದ್ದು ಕೇಳಿಸಿದೆ. ಜೋರಾಗಿ ಕೇಳಿದ ಗೆಜ್ಜೆ ಸದ್ದಿಗೆ ಮನೆ ಮಂದಿಯೆಲ್ಲ ನಿದ್ದೆಯಿಂದ ಎದ್ದು ಬಂದು ಹುಡುಕಾಡಿದ್ದಾರೆ. ಆದರೆ ಯಾರಿಗೂ ಸದ್ದು ಎಲ್ಲಿಂದ ಬಂದಿದ್ದು ಎಂದು ತಿಳಿದಿಲ್ಲ. ಕೆಲವರಂತೂ ಗೆಜ್ಜೆ ಸದ್ದಿನಿಂದಾಗಿ ಬಹಳ ಭಯ ಪಟ್ಟಿದ್ದಾರೆ. ಇಲ್ಲಿದೆ ನೋಡಿ ವಿಡಿಯೋ...
ಬಿಗ್ಬಾಸ್ (Bigg Boss Kannada) ಮನೆಯಲ್ಲಿ ಚಿತ್ರ ವಿಚಿತ್ರ ಘಟನೆಗಳು ನಡೆಯುತ್ತಲೇ ಇರುತ್ತವೆ. ಕಳೆದ ವಾರವಷ್ಟೆ ಮನೆಯಲ್ಲಿ ಅಸರು ನರ್ತನವಾಗಿತ್ತು. ಕಾಕ್ರೂಚ್ ಸುಧಿ ಅಸುರನಾಗಿ ಮನೆಯೆಲ್ಲ ಓಡಾಡಿದ್ದರು. ಆದರೆ ಈಗ ಬಿಗ್ಬಾಸ್ ಮನೆಗೆ ಮೋಹಿನಿಯ ಎಂಟ್ರಿ ಆದಂತಿದೆ. ಸ್ಪರ್ಧಿಗಳೆಲ್ಲ ಮಲಗಿರುವಾಗ ಮಧ್ಯ ರಾತ್ರಿ ಗೆಜ್ಜೆ ಸದ್ದು ಕೇಳಿಸಿದೆ. ಜೋರಾಗಿ ಕೇಳಿದ ಗೆಜ್ಜೆ ಸದ್ದಿಗೆ ಮನೆ ಮಂದಿಯೆಲ್ಲ ನಿದ್ದೆಯಿಂದ ಎದ್ದು ಬಂದು ಹುಡುಕಾಡಿದ್ದಾರೆ. ಆದರೆ ಯಾರಿಗೂ ಸದ್ದು ಎಲ್ಲಿಂದ ಬಂದಿದ್ದು ಎಂದು ತಿಳಿದಿಲ್ಲ. ಕೆಲವರಂತೂ ಗೆಜ್ಜೆ ಸದ್ದಿನಿಂದಾಗಿ ಬಹಳ ಭಯ ಪಟ್ಟಿದ್ದಾರೆ. ಇಲ್ಲಿದೆ ನೋಡಿ ವಿಡಿಯೋ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
