ಯಾರ ಅಪ್ಪನ ಆಸ್ತಿನೂ ಅಲ್ಲ: ಜಾನ್ವಿ, ಅಶ್ವಿನಿಗೆ ಸುದೀಪ್ ಕ್ಲಾಸ್

Updated on: Oct 18, 2025 | 6:07 PM

Bigg Boss Kannada: ಬಿಗ್​​ಬಾಸ್ 12ರ ಮೊದಲ ಫಿನಾಲೆ ಇಂದು (ಅಕ್ಟೋಬರ್ 18) ನಡೆಯಲಿಕ್ಕಿದೆ. ಇಂದಿನ ಮೊದಲ ಫಿನಾಲೆಯಲ್ಲಿ ಯಾರು ಗೆಲ್ಲಲಿದ್ದಾರೆ? ಯಾರು ಸೋತು ಮನೆಗೆ ಹೋಗಲಿದ್ದಾರೆ ನೋಡಬೇಕಿದೆ. ಫೀನಾಲೆ ನಡೆವ ಮುಂಚೆ ಸುದೀಪ್ ಅವರು ಈ ವಾರದ ಪಂಚಾಯಿತಿ ನಡೆಸಿದ್ದಾರೆ. ಈ ವೇಳೆಯಲ್ಲಿ ಸ್ಪರ್ಧಿಗಳಾದ ಜಾನ್ವಿ ಹಾಗೂ ಅಶ್ವಿನಿ ಅವರನ್ನು ಸಖತ್ ಆಗಿ ಕ್ಲಾಸ್ ತೆಗೆದುಕೊಂಡಿದ್ದಾರೆ ನಟ ಸುದೀಪ್. ಸಣ್ಣ ಹುಡುಗಿ ಎಂದೂ ಸಹ ನೋಡದೆ ಕಟು ಮಾತುಗಳಿಂದ ಚುಚ್ಚಿದ ಇಬ್ಬರಿಗೂ ಸುದೀಪ್ ತಮ್ಮ ಮಾತಿನ ಚಾಟಿ ಬೀಸಿದ್ದಾರೆ. ಇಲ್ಲಿದೆ ನೋಡಿ ಇಂದಿನ ಎಪಿಸೋಡ್​​ನ ಪ್ರೋಮೊ ವಿಡಿಯೋ...

ಬಿಗ್​​ಬಾಸ್ 12ರ (Bigg Boss 12) ಮೊದಲ ಫಿನಾಲೆ ಇಂದು (ಅಕ್ಟೋಬರ್ 18) ನಡೆಯಲಿಕ್ಕಿದೆ. ಇಂದಿನ ಮೊದಲ ಫಿನಾಲೆಯಲ್ಲಿ ಯಾರು ಗೆಲ್ಲಲಿದ್ದಾರೆ? ಯಾರು ಸೋತು ಮನೆಗೆ ಹೋಗಲಿದ್ದಾರೆ ನೋಡಬೇಕಿದೆ. ಫೀನಾಲೆ ನಡೆವ ಮುಂಚೆ ಸುದೀಪ್ ಅವರು ಈ ವಾರದ ಪಂಚಾಯಿತಿ ನಡೆಸಿದ್ದಾರೆ. ಈ ವೇಳೆಯಲ್ಲಿ ಸ್ಪರ್ಧಿಗಳಾದ ಜಾನ್ವಿ ಹಾಗೂ ಅಶ್ವಿನಿ ಅವರನ್ನು ಸಖತ್ ಆಗಿ ಕ್ಲಾಸ್ ತೆಗೆದುಕೊಂಡಿದ್ದಾರೆ ನಟ ಸುದೀಪ್. ಸಣ್ಣ ಹುಡುಗಿ ಎಂದೂ ಸಹ ನೋಡದೆ ಕಟು ಮಾತುಗಳಿಂದ ಚುಚ್ಚಿದ ಇಬ್ಬರಿಗೂ ಸುದೀಪ್ ತಮ್ಮ ಮಾತಿನ ಚಾಟಿ ಬೀಸಿದ್ದಾರೆ. ಇಲ್ಲಿದೆ ನೋಡಿ ಇಂದಿನ ಎಪಿಸೋಡ್​​ನ ಪ್ರೋಮೊ ವಿಡಿಯೋ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ