ಸುದೀಪ್ ಎದುರು, ಸೋನಿಕಾ-ಧನುಶ್ ಅವರ ಮಿಮಿಕ್ ಮಾಡಿದ ತಾಂಡವ್-ಪ್ರಶಾಂತ್
ಬಿಗ್ಬಾಸ್ ಮನೆಯಲ್ಲಿ ವೀಕೆಂಡ್ ಎಪಿಸೋಡ್ ಚಾಲ್ತಿಯಲ್ಲಿದೆ. ನಿನ್ನೆ (ಶನಿವಾರ) ನಡೆದ ಎಪಿಸೋಡಿನಲ್ಲಿ ಸುದೀಪ್ ಅವರು ಸೌಂದರ್ಯಾ, ಗಗನ್ ಇನ್ನೂ ಕೆಲವರಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಕೆಲವರಿಗೆ ಬುದ್ಧಿವಾದ ಹೇಳಿದ್ದಾರೆ. ಸುದೀಪ್ ಅವರ ಮಾತುಗಳಿಂದ ಕೆಲವರಿಗೆ ಬುದ್ಧಿ ಬಂದರೆ ಕೆಲವರಿಗೆ ಬೇಸರ ಆಗಿದೆ. ಇನ್ನು ಭಾನುವಾರದ ಎಪಿಸೋಡ್ ಪ್ರತಿಬಾರಿಯಂತೆ ಸಖತ್ ಫನ್ ಆಗಿಯೇ ಇದೆ. ಸುದೀಪ್ ಅವರು ಹೇಳಿದಂತೆ ಧನುಶ್ ಮತ್ತು ಪ್ರಶಾಂತ್ ಅವರು ಸೋನಿಕಾ ಮತ್ತು ಧನುಶ್ ಅವರನ್ನು ಮಿಮಿಕ್ರಿ ಮಾಡಿದ್ದಾರೆ.
ಬಿಗ್ಬಾಸ್ ಮನೆಯಲ್ಲಿ ವೀಕೆಂಡ್ ಎಪಿಸೋಡ್ ಚಾಲ್ತಿಯಲ್ಲಿದೆ. ನಿನ್ನೆ (ಶನಿವಾರ) ನಡೆದ ಎಪಿಸೋಡಿನಲ್ಲಿ ಸುದೀಪ್ ಅವರು ಸೌಂದರ್ಯಾ, ಗಗನ್ ಇನ್ನೂ ಕೆಲವರಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಕೆಲವರಿಗೆ ಬುದ್ಧಿವಾದ ಹೇಳಿದ್ದಾರೆ. ಸುದೀಪ್ ಅವರ ಮಾತುಗಳಿಂದ ಕೆಲವರಿಗೆ ಬುದ್ಧಿ ಬಂದರೆ ಕೆಲವರಿಗೆ ಬೇಸರ ಆಗಿದೆ. ಇನ್ನು ಭಾನುವಾರದ ಎಪಿಸೋಡ್ ಪ್ರತಿಬಾರಿಯಂತೆ ಸಖತ್ ಫನ್ ಆಗಿಯೇ ಇದೆ. ಸುದೀಪ್ ಅವರು ಹೇಳಿದಂತೆ ಧನುಶ್ ಮತ್ತು ಪ್ರಶಾಂತ್ ಅವರು ಸೋನಿಕಾ ಮತ್ತು ಧನುಶ್ ಅವರನ್ನು ಮಿಮಿಕ್ರಿ ಮಾಡಿದ್ದಾರೆ. ಇಬ್ಬರ ಮಿಮಿಕ್ರಿ ನೋಡಿ ಖುದ್ದು ಸುದೀಪ್ ಅವರು ನಗಾಡಿದ್ದಾರೆ. ವಿಡಿಯೋ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Follow Us

