ಇದು ಸಂತು-ಪಂತು ಸಾಮ್ರಾಜ್ಯ ಕಣೊ: ಯಾವುದು ಆ ಸಾಮ್ರಾಜ್ಯ?
Bigg Boss Kannada: ಬಿಗ್ಬಾಸ್ ಮನೆಗೆ ಹಳೆಯ ಸ್ಪರ್ಧಿಗಳು ಬಂದಿದ್ದಾರೆ. ಹೊರಗೆ ಏನಾಗುತ್ತಿದೆ ಎಂಬ ಸಣ್ಣ ಝಲಕ್ ಕೊಡುವ ಜೊತೆಗೆ ಪ್ರತಿಯೊಬ್ಬ ಸ್ಪರ್ಧಿಗಳೊಟ್ಟಿಗೆ ಮಾತನಾಡಿ ಅವರ ಆಟದ ರೀತಿ, ಮುಂದೆ ಹೇಗೆ ಆಡಿದರೆ ಉತ್ತಮ ಎಂದು ಕೆಲವು ಸಲಹೆಗಳನ್ನು ಸಹ ನೀಡಿದ್ದಾರೆ.
ಬಿಗ್ಬಾಸ್ (BiggBoss) ಮನೆಗೆ ಹಳೆಯ ಸ್ಪರ್ಧಿಗಳು ಬಂದಿದ್ದಾರೆ. ಹೊರಗೆ ಏನಾಗುತ್ತಿದೆ ಎಂಬ ಸಣ್ಣ ಝಲಕ್ ಕೊಡುವ ಜೊತೆಗೆ ಪ್ರತಿಯೊಬ್ಬ ಸ್ಪರ್ಧಿಗಳೊಟ್ಟಿಗೆ ಮಾತನಾಡಿ ಅವರ ಆಟದ ರೀತಿ, ಮುಂದೆ ಹೇಗೆ ಆಡಿದರೆ ಉತ್ತಮ ಎಂದು ಕೆಲವು ಸಲಹೆಗಳನ್ನು ಸಹ ನೀಡಿದ್ದಾರೆ. ಸಂತು-ಪಂತು ಅವರ ಆಟ ಇತ್ತೀಚೆಗಿನ ಕೆಲವು ವಾರಗಳಲ್ಲಿ ಸಖತ್ ಸುಧಾರಿಸಿದೆ. ಇದೀಗ ಸ್ನೇಹಿತ್, ಸಂತು-ಪಂತು ಬಳಿ ಮಾತನಾಡುತ್ತಾ ಬಾಲ್ಕನಿ ಏರಿಯಾದ ಬಗ್ಗೆ ಮಾತನಾಡಿದ್ದಾರೆ. ಟೈಟ್ಯಾನಿಕ್ ಫೋಸ್ ಮೂಲಕ ಬಾಲ್ಕನಿಯನ್ನು ನಾನು ಬಳಸಿದೆ ಆದರೆ ನೀವು ಅದನ್ನು ಸಾಮ್ರಾಜ್ಯ ಮಾಡಿಕೊಂಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ