AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್​​ಬಾಸ್ ಪ್ರಾರಂಭವಾಗಿ 13 ಸೀಸನ್ ಆದ್ರೂ ಗೆದ್ದವರಿಗೆ 50 ಲಕ್ಷ ಮಾತ್ರ ಯಾಕೆ?

ಬಿಗ್​​ಬಾಸ್ ಪ್ರಾರಂಭವಾಗಿ 13 ಸೀಸನ್ ಆದ್ರೂ ಗೆದ್ದವರಿಗೆ 50 ಲಕ್ಷ ಮಾತ್ರ ಯಾಕೆ?

ಮಂಜುನಾಥ ಸಿ.
|

Updated on: Aug 30, 2026 | 6:42 PM

Share

Bigg Boss Kannada season 13: 2013 ರಲ್ಲಿ ನಡೆದಿದ್ದ ಮೊದಲ ಸೀಸನ್​​ ವಿನ್ನರ್​​ಗೂ 50 ಲಕ್ಷವನ್ನೇ ಬಹುಮಾನವಾಗಿ ನೀಡಲಾಗಿತ್ತು. ಈಗಲೂ ಸಹ ಅಷ್ಟೇ ಮೊತ್ತವನ್ನು ನೀಡಲಾಗುತ್ತಿದೆ. ಇಂದು (ಆಗಸ್ಟ್ 30) ಬಿಗ್​​ಬಾಸ್ ಕನ್ನಡ ಸೀಸನ್ 13ರ ಪ್ರೀ ಲಾಂಚ್ ಸುದ್ದಿಗೋಷ್ಠಿ ಆಯೋಜಿತವಾಗಿದ್ದು, ಸುದೀಪ್ ಅವರಿಗೆ ಬಹುಮಾನದ ಮೊತ್ತದ ಕುರಿತಾದ ಪ್ರಶ್ನೆ ಎದುರಾಯ್ತು. ಸುದೀಪ್ ಅವರು ಪ್ರಶ್ನೆಗೆ ಉತ್ತರ ನೀಡಿದ್ದಾರೆ. ವಿಡಿಯೋ ನೋಡಿ...

ಬಿಗ್​​ಬಾಸ್ ಕನ್ನಡ 13ನೇ (Bigg Boss Kannada) ಸೀಸನ್ ಕೆಲವೇ ದಿನಗಳಲ್ಲಿ ಪ್ರಾರಂಭ ಆಗಲಿದೆ. ಈ ವರೆಗೆ 12 ಸೀಸನ್ ನಡೆದಿವೆ. ಎಲ್ಲ ಸೀಸನ್​​ಗಳಲ್ಲಿಯೂ ಗೆದ್ದ ಸ್ಪರ್ಧಿಗೆ 50 ಲಕ್ಷ ರೂಪಾಯಿ ಬಹುಮಾನದ ಮೊತ್ತ ನೀಡಲಾಗುತ್ತದೆ. 2013 ರಲ್ಲಿ ನಡೆದಿದ್ದ ಮೊದಲ ಸೀಸನ್​​ ವಿನ್ನರ್​​ಗೂ 50 ಲಕ್ಷವನ್ನೇ ಬಹುಮಾನವಾಗಿ ನೀಡಲಾಗಿತ್ತು. ಈಗಲೂ ಸಹ ಅಷ್ಟೇ ಮೊತ್ತವನ್ನು ನೀಡಲಾಗುತ್ತಿದೆ. ಇಂದು (ಆಗಸ್ಟ್ 30) ಬಿಗ್​​ಬಾಸ್ ಕನ್ನಡ ಸೀಸನ್ 13ರ ಪ್ರೀ ಲಾಂಚ್ ಸುದ್ದಿಗೋಷ್ಠಿ ಆಯೋಜಿತವಾಗಿದ್ದು, ಸುದೀಪ್ ಅವರಿಗೆ ಬಹುಮಾನದ ಮೊತ್ತದ ಕುರಿತಾದ ಪ್ರಶ್ನೆ ಎದುರಾಯ್ತು. ಸುದೀಪ್ ಅವರು ಪ್ರಶ್ನೆಗೆ ಉತ್ತರ ನೀಡಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More