ಆ ವಿಚಾರ ಒಳಗೆ ಗೊತ್ತಾಗುವುದೇ ಇಲ್ಲ ಎಂದು ಸುಧಿ ಹೇಳಲು ಕಾರಣವೇನು?
ಬಿಗ್ ಬಾಸ್ ಮನೆಯಿಂದ ಹೊರ ಬಂದವರಲ್ಲಿ ಸುಧಿ ಕೂಡ ಇದ್ದಾರೆ. ನವೆಂಬರ್ 16ರಂದು ಅವರು ಬಿಗ್ ಬಾಸ್ನಿಂದ ಎಲಿಮಿನೇಟ್ ಆದರು ಮತ್ತು ಟಿಇ9 ಕನ್ನಡದ ಜೊತೆಗೆ ಅವರು ಮಾತನಾಡಿದ್ದಾರೆ. ಅವರು ಎಲಿಮಿನೇಟ್ ಆಗಲು ಕಾರಣವಾದ ವಿಷಯದ ಬಗ್ಗೆ ಅವರು ಮಾತನಾಡಿದ್ದಾರೆ .
ಬಿಗ್ ಬಾಸ್ ಮನೆಯ ಒಳಗೆ ಸೇರಿಕೊಂಡ ಮೇಲೆ ಹೊರಗಿನ ಪ್ರಪಂಚದ ಬಗ್ಗೆ ಗೊತ್ತಾಗುವುದೇ ಇಲ್ಲ. ಈ ಬಗ್ಗೆ ಸುಧಿ ಅವರು ಮಾತನಾಡಿದ್ದಾರೆ. ಅವರು ನವೆಂಬರ್ 16ರಂದು ಎಲಿಮಿನೇಟ್ ಆದರು. ಅವರು ಹೇಳುವುದು ಹೀಗಿದೆ. ‘ಬಿಗ್ ಬಾಸ್ ಒಂದು ರೀತಿಯ ಚಕ್ರವ್ಯೂಹ. ಅಲ್ಲಿ ಒಮ್ಮೆ ಒಳಹೊಕ್ಕ ಬಳಿಕ ಏನೂ ಗೊತ್ತಾಗುವುದೇ ಇಲ್ಲ. ಅಲ್ಲಿ ಯಾವುದೇ ಲೆಕ್ಕಾಚಾರ ಕೆಲಸ ಮಾಡೋದಿಲ್ಲ. ಬಿಗ್ ಬಾಸ್ ಸಿಕ್ಕ ಬಗ್ಗೆ ಖುಷಿ ಇದೆ’ ಎಂದು ಹೇಳಿದ್ದರು ಸುಧಿ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
