ಧರ್ಮಸ್ಥಳದಲ್ಲಿ ಗಲಾಟೆ, ಪ್ರತ್ಯಕ್ಷದರ್ಶಿ ಬಿಗ್ಬಾಸ್ ರಜತ್ ವಿವರಿಸಿದ್ದು ಹೀಗೆ
Bigg Boss Rajath: ಧರ್ಮಸ್ಥಳದಲ್ಲಿ ನಿನ್ನೆ ಗಲಾಟೆ ನಡೆದಿದೆ. ಕೆಲ ಯೂಟ್ಯೂಬರ್ಗಳು, ಪತ್ರಕರ್ತರ ಮೇಲೆ ಹಲ್ಲೆ ನಡೆದಿದೆ. ಗಲಾಟೆ ನಡೆದಾಗ ಸ್ಥಳದಲ್ಲಿ ಬಿಗ್ಬಾಸ್ ಸ್ಪರ್ಧಿ ರಜತ್ ಸಹ ಹಾಜರಿದ್ದರು. ರಜತ್ ವಿರುದ್ಧವೂ ವಾಗ್ದಾಳಿಗಳು, ನೂಕಾಟ-ತಳ್ಳಾಟಗಳು ನಡೆದಿವೆ. ಇದೀಗ ಟಿವಿ9 ಜೊತೆಗೆ ಮಾತನಾಡಿರುವ ರಜತ್, ಧರ್ಮಸ್ಥಳದಲ್ಲಿ ನಡೆದಿದ್ದು ಏನು? ಗಲಾಟೆ ಏಕಾಯ್ತು? ತಾವು ಯಾಕಾಗಿ ಧರ್ಮಸ್ಥಳಕ್ಕೆ ಹೋಗಿದ್ದು ಇನ್ನಿತರೆ ವಿಷಯಗಳನ್ನು ವಿವರಿಸಿದ್ದಾರೆ.
ಧರ್ಮಸ್ಥಳದಲ್ಲಿ ನಿನ್ನೆ ಗಲಾಟೆ ನಡೆದಿದೆ. ಕೆಲ ಯೂಟ್ಯೂಬರ್ಗಳು, ಪತ್ರಕರ್ತರ ಮೇಲೆ ಹಲ್ಲೆ ನಡೆದಿದೆ. ಗಲಾಟೆ ನಡೆದಾಗ ಸ್ಥಳದಲ್ಲಿ ಬಿಗ್ಬಾಸ್ ಸ್ಪರ್ಧಿ ರಜತ್ ಸಹ ಹಾಜರಿದ್ದರು. ರಜತ್ ವಿರುದ್ಧವೂ ವಾಗ್ದಾಳಿಗಳು, ನೂಕಾಟ-ತಳ್ಳಾಟಗಳು ನಡೆದಿವೆ. ಇದೀಗ ಟಿವಿ9 ಜೊತೆಗೆ ಮಾತನಾಡಿರುವ ರಜತ್, ಧರ್ಮಸ್ಥಳದಲ್ಲಿ ನಡೆದಿದ್ದು ಏನು? ಗಲಾಟೆ ಏಕಾಯ್ತು? ತಾವು ಯಾಕಾಗಿ ಧರ್ಮಸ್ಥಳಕ್ಕೆ ಹೋಗಿದ್ದು ಇನ್ನಿತರೆ ವಿಷಯಗಳನ್ನು ವಿವರಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Aug 07, 2025 06:06 PM

