ಭಾರತಕ್ಕೆ ಅವಮಾನಿಸಿದರಾ ಬಿಲ್ ಗೇಟ್ಸ್?
Bill Gates controversial statement: ವಿವಿಧ ಪ್ರಯೋಗಗಳನ್ನು ಮಾಡಲು ಭಾರತ ಪ್ರಶಸ್ತ ಸ್ಥಳವಾಗಿದೆ. ಇಲ್ಲಿ ಪ್ರಯೋಗ ಮಾಡಿ ಯಶಸ್ವಿಯಾದಲ್ಲಿ ಅದನ್ನು ಬೇರೆಡೆ ಜಾರಿಗೊಳಿಸಲು ಯತ್ನಿಸಬಹುದು ಎಂದು ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ಹೇಳಿದ್ದಾರೆ.
ನವದೆಹಲಿ, ಡಿಸೆಂಬರ್ 3: ವಿವಿಧ ಪ್ರಯೋಗಗಳನ್ನು ಮಾಡಲು ಭಾರತ ಪ್ರಶಸ್ತ ಸ್ಥಳವಾಗಿದೆ. ಇಲ್ಲಿ ಪ್ರಯೋಗ ಮಾಡಿ ಯಶಸ್ವಿಯಾದಲ್ಲಿ ಅದನ್ನು ಬೇರೆಡೆ ಜಾರಿಗೊಳಿಸಲು ಯತ್ನಿಸಬಹುದು ಎಂದು ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ಹೇಳಿದ್ದಾರೆ. ಅವರ ಈ ಮಾತುಗಳು ವಿವಾದ ಹುಟ್ಟುಹಾಕಿದೆ. ಭಾರತೀಯರನ್ನು ಇವರು ಪ್ರಯೋಗಾಲಯದ ಪ್ರಾಣಿಗಳಂತೆ ಪರಿಗಣಿಸಿದ್ದಾರೆ ಎಂದು ಟೀಕೆಗಳು ಕೇಳಿಬಂದಿವೆ. ರೀಡ್ ಹಾಫ್ಮ್ಯಾನ್ ಜೊತೆಗೆ ಪೋಡ್ಕ್ಯಾಸ್ಟ್ನಲ್ಲಿ ಬಿಲ್ ಗೇಟ್ಸ್ ಮಾತನಾಡುತ್ತಿದ್ದರು. ಅವರು ಆಡಿದ ಮಾತುಗಳ ತುಣುಕು ಇಲ್ಲಿದೆ…
ಇದನ್ನೂ ಓದಿ: ಭಾರತವನ್ನು ಪ್ರಯೋಗಶಾಲೆ ಎಂದ ಬಿಲ್ ಗೇಟ್ಸ್; ಸೋಷಿಯಲ್ ಮೀಡಿಯಾದಲ್ಲಿ ಟೀಕೆಗಳ ಸುರಿಮಳೆ
ಇನ್ನಷ್ಟು ವಿಡಿಯೋ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published on: Dec 03, 2024 04:43 PM