BitCoin Value: ಯಾಕಿಷ್ಟು ಬೇಡಿಕೆ ಪಡೆಯುತ್ತಿದೆ ಬಿಟ್ಕಾಯಿನ್? ಕ್ರಿಪ್ಟೋಕರೆನ್ಸಿಯ ದಾಖಲೆ ನೋಡಿ..
ಬಿಟ್ಕಾಯಿನ್ ಮೌಲ್ಯ ಮೊದಲ ಬಾರಿಗೆ 72,000 ಡಾಲರ್ ಮೈಲಿಗಲ್ಲು ದಾಟಿದೆ. ಒಂದು ಹಂತದಲ್ಲಿ 73,000 ಡಾಲರ್ ಮಟ್ಟದ ಸಮೀಪಕ್ಕೆ ಏರಿತ್ತು. ಕಳೆದ ಆರು ತಿಂಗಳಿಂದ ಬಿಟ್ಕಾಯಿನ್ ಮೌಲ್ಯ ಮೂರು ಪಟ್ಟು ಹೆಚ್ಚಾಗಿದೆ.
ಕ್ರಿಪ್ಟೋ ಕರೆನ್ಸಿ ಬಗ್ಗೆ ಬಹಳಷ್ಟು ಜನರಿಗೆ ಷೇರು ಮಾರುಕಟ್ಟೆಯ ಬಗ್ಗೆ ಇರುವಷ್ಟೇ ಕುತೂಹಲವಿದೆ. ಕ್ರಿಪ್ಟೋ ಹೂಡಿಕೆಯಲ್ಲಿ ಈಗಾಗಲೇ ಹಲವರು ತೊಡಗಿಸಿಕೊಂಡಿದ್ದಾರೆ. ಕ್ರಿಪ್ಟೋ ಮಾರುಕಟ್ಟೆಯಲ್ಲಿ ವಿವಿಧ ರೀತಿಯ ಟ್ರೇಡಿಂಗ್ ವಹಿವಾಟು ನಡೆಯುತ್ತದೆ. ಬಿಟ್ಕಾಯಿನ್ ಮೌಲ್ಯ ಮೊದಲ ಬಾರಿಗೆ 72,000 ಡಾಲರ್ ಮೈಲಿಗಲ್ಲು ದಾಟಿದೆ. ಒಂದು ಹಂತದಲ್ಲಿ 73,000 ಡಾಲರ್ ಮಟ್ಟದ ಸಮೀಪಕ್ಕೆ ಏರಿತ್ತು. ಕಳೆದ ಆರು ತಿಂಗಳಿಂದ ಬಿಟ್ಕಾಯಿನ್ ಮೌಲ್ಯ ಮೂರು ಪಟ್ಟು ಹೆಚ್ಚಾಗಿದೆ. ಅಮೆರಿಕದಲ್ಲಿ ಬಡ್ಡಿದರ ಕಡಿಮೆ ಆಗುವ ಸೂಚನೆ ಇರುವುದು, ಮತ್ತು ಬಿಟ್ಕಾಯಿನ್ ಇಟಿಎಫ್ಗಳಲ್ಲಿ ಸಾಂಸ್ಥಿಕ ಹೂಡಿಕೆದಾರರಿಂದ ಹಣದ ಹರಿವು ಬರುತ್ತಿರುವುದು ಈ ಕ್ರಿಪ್ಟೋಕರೆನ್ಸಿ ಮೌಲ್ಯ ಹೆಚ್ಚಲು ಕಾರಣವಾಗಿದೆ.
Follow Us
Latest Videos
ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಬ್ಯಾಟ್ ಬೀಸಿದ ಸಚಿವ ಗಜೇಂದ್ರ ಸಿಂಗ್ ಶೇಖಾವತ್
ಸೌಜನ್ಯ ಕೇಸ್ ತನಿಖೆಗೆ SIT ಚಾಲನೆ: ಮೊದಲ ಸಭೆ, ಇನ್ ಸೈಡ್ ಮಾಹಿತಿ
ದಸರಾದಲ್ಲಿ ಭಾಗವಹಿಸಲು ಕನ್ನಡ ಚಿತ್ರರಂಗಕ್ಕೆ ಸಿಎಂ ವಿಶೇಷ ಆಹ್ವಾನ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
