ಕೊರೊನಾ ನಿಯಂತ್ರಣಕ್ಕೆ ವಾರ್ ರೂ ಸಿದ್ದಪಡಿಸಬೇಕಾದ ಜಿಲ್ಲಾಧಿಕಾರಿಗಳ ನಡುವೆಯೇ ಪರಸ್ಪರ ವಾರ್ ಶುರು!
ಕೊರೊನಾ ನಿಯಂತ್ರಣಕ್ಕೆ ವಾರ್ ರೂ ಸಿದ್ದ ಪಡಿಸಬೇಕಾದ Dc ಗಳು ಸ್ವತಃ ಪರಸ್ಪರ ವಾರ್ ಶುರು ಮಾಡಿಕೊಂಡಿದ್ದಾರೆ ಎಂದಿದ್ದಾರೆ ವಿಧಾನ ಪರಿಷತ್ ಸದಸ್ಯ ಎಚ್ ವಿಶ್ವನಾಥ್.
ಕೊರೊನಾ ನಿಯಂತ್ರಣಕ್ಕೆ ವಾರ್ ರೂ ಸಿದ್ದ ಪಡಿಸಬೇಕಾದ Dc ಗಳು ಸ್ವತಃ ಪರಸ್ಪರ ವಾರ್ ಶುರು ಮಾಡಿಕೊಂಡಿದ್ದಾರೆ ಎಂದಿದ್ದಾರೆ ವಿಧಾನ ಪರಿಷತ್ ಸದಸ್ಯ ಎಚ್ ವಿಶ್ವನಾಥ್. ಮೈಸೂರಿನಲ್ಲಿ ವಿಧಾನ ಪರಿಷತ್ ಸದಸ್ಯ ಎಚ್ ವಿಶ್ವನಾಥ್ ಈ ಹೇಳಿಕೆ ನೀಡಿದ್ದಾರೆ. ಕೊರೊನಾ ನಿಯಂತ್ರಣಕ್ಕೆ ವಾರ್ ರೂ ಸಿದ್ದ ಪಡಿಸಬೇಕಾದ Dc ಗಳು ಸ್ವತಃ ಪರಸ್ಪರ ವಾರ್ ಶುರು ಮಾಡಿಕೊಂಡಿದ್ದಾರೆ.
(BJP MLC H Vishwanath alleges mysore and chamarajanagar indulge in war)
Published on: May 05, 2021 03:57 PM
Latest Videos