ನಟಿ ರಾಗಿಣಿ ಲಾಕ್‌ಡೌನ್ ಹಿನ್ನೆಲೆ ಬಡವರಿಗೆ ಊಟ ವಿತರಣೆ

ಲಾಕ್ ಡೌನ್ ಹಿನ್ನೆಲೆ ನಟಿ ರಾಗಿಣಿ ಕಳೆದ ಬಾರಿಯಂತೆ ಈ ಬಾರಿಯೂ ಪೊಲೀಸ್ ಹಾಗು ಬಡವರಿಗೆ ಊಟ ಹಂಚಲು ಮುಂದಾಗಿದ್ದಾರೆ.

  • TV9 Web Team
  • Published On - 16:47 PM, 5 May 2021

ನಟಿ ರಾಗಿಣಿ ಲಾಕ್‌ಡೌನ್ ಹಿನ್ನೆಲೆ ಬಡವರಿಗೆ ಊಟ ವಿತರಣೆ: ಲಾಕ್ ಡೌನ್ ಹಿನ್ನೆಲೆ ನಟಿ ರಾಗಿಣಿ ಕಳೆದ ಬಾರಿಯಂತೆ ಈ ಬಾರಿಯೂ ಪೊಲೀಸ್ ಹಾಗು ಬಡವರಿಗೆ ಊಟ ಹಂಚಲು ಮುಂದಾಗಿದ್ದಾರೆ. ಇಂದು ಹಿರಿಯ ನಾಗರೀಕರು ಹಾಗು ಮಕ್ಕಳಿಗೆ ಊಟ ವಿತರಣೆ ಮಾಡಿದ್ದಾರೆ.

(amid covid guidelines actress ragini dwivedi distributes food to poor in bengaluru)

Ragini Dwivedi: ರಾಗಿಣಿ ಏನು ಅಂತ ಎಲ್ಲರಿಗೂ ಗೊತ್ತು; ನಾನು ಅದನ್ನು ಸಮರ್ಥಿಸಿಕೊಳ್ಳುವ ಅವಶ್ಯಕತೆ ಇಲ್ಲ