ಸಚಿವ ಡಾ.ಸುಧಾಕರ ವಿರುದ್ಧ ಶಾಸಕ ಶಾಸಕ ರೇಣುಕಾಚಾರ್ಯ ವಾಗ್ದಾಳಿ

  • TV9 Web Team
  • Published On - 15:57 PM, 5 May 2021

ಕೋವಿಡ್ ಸಂಕಷ್ಟದ ಲ್ಲಿ ಸಚಿವ ಸುಧಾಕರ ಕಾರ್ಯಶೈಲಿಗೆ ಶಾಸಕ ರೇಣುಕಾಚಾರ್ಯ ಗರಂ ಆಗಿದ್ದಾರೆ. ಎರಡೇರಡು ಹುದ್ದೆ ನಿಭಾಯಿಸುವುದು ಅಸಾಧ್ಯವಾದ್ರೆ ರಾಜೀನಾಮೆ ನೀಡಿ ಅಂತಾ ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ ಸಚಿವ ಡಾ.ಸುಧಾಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

(Health minister Dr K Sudhakar should resign demands MP Renukacharya)

ಅಫಜಲಪುರ ಆಸ್ಪತ್ರೆಯಲ್ಲಿ ಆಕ್ಸಿಜನ್​ ಕೊರತೆಯಿಂದ 4 ರೋಗಿಗಳ ಸಾವು: ಪ್ರತಿಕ್ರಿಯೆಗೆ ನಿರಾಕರಿಸಿ, ಸ್ಥಳದಿಂದ ಕಾಲ್ಕಿತ್ತ ಸಚಿವ ಸುಧಾಕರ್