ಮೊದಲ ಬಾರಿಗೆ ಕಲಬುರಗಿ ಡಿಸಿಸಿ ಬ್ಯಾಂಕ್ ಅಧಿಕಾರದ ಗದ್ದುಗೆಗೇರಿದ ಬಿಜೆಪಿ!
ಬಿಜೆಪಿ ತನ್ನ ಆಪರೇಷನ್ ಕಮಲವನ್ನ ಇನ್ನೂ ನಿಲ್ಲಿಸಿಲ್ಲ. ರಾಷ್ಟ್ರ ಮಟ್ಟ ಮತ್ತು ರಾಜ್ಯ ಮಟ್ಟದಲ್ಲಿ ನಡೆಸಿದ ಲೋಟಸ್ ಸರ್ಜರಿಯನ್ನ ಈಗ ಜಿಲ್ಲಾಮಟ್ಟದಲ್ಲಿ ಶುರುಮಾಡಿದೆ. ಹೀಗೆ ಕಲಬುರಗಿಯಲ್ಲಿ ಬಿಜೆಪಿ ಮಾಡಿದ ಸರ್ಜರಿಗೆ ಮಲ್ಲಿಕಾರ್ಜುನ್ ಖರ್ಗೆ ಕ್ಯಾಂಪ್ ಬೆಚ್ಚಿಬಿದ್ದಿದೆ. ಅದ್ಹೇಗೆ ಅಂತಿರಾ..ಈ ಸ್ಟೋರಿ ನೋಡಿ.
Latest Videos