ಬ್ಲಾಕ್​ಮೇಲ್ ರಾಜಕಾರಣಿಗಳು ಹುಚ್ಚುನಾಯಿಗಳು, ಅಂಥವರಿಗೆಲ್ಲ ನಾನು ಉತ್ತರಿಸುವುದಿಲ್ಲ: ಬಸನಗೌಡ ಪಾಟೀಲ ಯತ್ನಾಳ್

Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jul 16, 2022 | 4:35 PM

ಚುನಾವಣೆ ಹತ್ತಿರ ಬಂದಾಗ ಕೆಲ ನಾಯಕರು ಕ್ಷೇತ್ರಗಳ ಹೆಸರು ತೆಗೆದುಕೊಂಡು ತಾವು ಅಲ್ಲಿಂದ ಸ್ಫರ್ಧಿಸುವುದಾಗಿ ಹೇಳಿ ಪಕ್ಷಗಳನ್ನು ಬ್ಲಾಕ್ ಮೇಲ್ ಮೇಲೆ ಮಾಡಿ ಹಣ ವಸೂಲಿ ಮಾಡುತ್ತಾರೆ. ಅಂಥ ಹುಚ್ಚು ನಾಯಿಗಳಿಗೆಲ್ಲ ತಾವು ಉತ್ತರಿಸುವ ಗೋಜಿಗೆ ಹೋಗುವುದಿಲ್ಲ ಎಂದು ಯತ್ನಾಳ್ ಹೇಳಿದರು.

ವಿಜಯಪುರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ (Basangouda Patil Yatnal) ಅವರು ವಿಜಯಪುರಲ್ಲಿ ಶನಿವಾರ ಸುದ್ದಿಗೋಷ್ಟಿಯೊಂದನ್ನು ಉದ್ದೇಶಿಸಿ ಮಾತಾಡುವಾಗ ಬ್ಲ್ಯಾಕ್ ಮೇಲ್ (blackmail) ಮಾಡುವ ರಾಜಕಾರಣಿಗಳನ್ನು ಹುಚ್ಚು ನಾಯಿ (mad dogs) ಮತ್ತು ಹಂದಿಗಳಿಗೆ ಹೋಲಿಸಿದರು. ಚುನಾವಣೆ ಹತ್ತಿರ ಬಂದಾಗ ಕೆಲ ನಾಯಕರು ಕ್ಷೇತ್ರಗಳ ಹೆಸರು ತೆಗೆದುಕೊಂಡು ತಾವು ಅಲ್ಲಿಂದ ಸ್ಫರ್ಧಿಸುವುದಾಗಿ ಹೇಳಿ ಪಕ್ಷಗಳನ್ನು ಬ್ಲಾಕ್ ಮೇಲ್ ಮೇಲೆ ಮಾಡಿ ಹಣ ವಸೂಲಿ ಮಾಡುತ್ತಾರೆ. ಅಂಥ ಹುಚ್ಚು ನಾಯಿಗಳಿಗೆಲ್ಲ ತಾವು ಉತ್ತರಿಸುವ ಗೋಜಿಗೆ ಹೋಗುವುದಿಲ್ಲ ಎಂದು ಯತ್ನಾಳ್ ಹೇಳಿದರು.