Boat Nirvana Ivy: ಬೋಟ್ ಸೂಪರ್ ಲೇಟೆಸ್ಟ್ ಇಯರ್ಬಡ್ಸ್ಗೆ ₹2,999 ಮಾತ್ರ!
ದೇಶದಲ್ಲಿ ಹೆಚ್ಚಿನ ಖರೀದಿದಾರರು ಬಜೆಟ್ ಮತ್ತು ಮಧ್ಯಮ ದರದ ಗ್ಯಾಜೆಟ್ ಮಾರುಕಟ್ಟೆಯ ಬಳಕೆದಾರರು ಆಗಿರುವುದರಿಂದ, ಬೋಟ್ ಕಂಪನಿ ಗ್ಯಾಜೆಟ್, ಇಯರ್ಬಡ್ಸ್ ವಿಶೇಷವಾಗಿ ಹೆಚ್ಚು ಯುವಕರನ್ನು ಸೆಳೆಯುತ್ತದೆ. ಈ ಬಾರಿ ಬೋಟ್ ನಿರ್ವಾಣ ಸರಣಿಯಲ್ಲಿ ಆಕರ್ಷಕವಾಗಿರುವ ಬೋಟ್ ನಿರ್ವಾಣ ಇವಿ ಇಯರ್ಬಡ್ಸ್ ಬಿಡುಗಡೆ ಮಾಡಿದೆ. ಹೊಸ ಇಯರ್ಬಡ್ಸ್ ₹2,999ಕ್ಕೆ ಲಭ್ಯವಾಗಲಿದೆ. ಹೆಚ್ಚಿನ ವಿವರ ಇಲ್ಲಿದೆ.
ಬೋಟ್ ಇಯರ್ಬಡ್ಸ್, ಇಯರ್ಫೋನ್ ಮತ್ತು ನೆಕ್ಬ್ಯಾಂಡ್ ಹಾಗೂ ಸ್ಮಾರ್ಟ್ವಾಚ್ ಭಾರತದ ಮಾರುಕಟ್ಟೆಯಲ್ಲಿ ಭರ್ಜರಿ ಜನಪ್ರಿಯತೆ ಗಳಿಸಿದೆ. ಕಡಿಮೆ ದರಕ್ಕೆ ಹೆಚ್ಚಿನ ಫೀಚರ್ಸ್ ಮತ್ತು ಆಕರ್ಷಕ ವಿನ್ಯಾಸ, ಸುಲಭ ಲಭ್ಯತೆ ಬೋಟ್ ಇಯರ್ಬಡ್ಸ್ ಅನ್ನು ಫೇಮಸ್ ಮಾಡಿದೆ. ದೇಶದಲ್ಲಿ ಹೆಚ್ಚಿನ ಖರೀದಿದಾರರು ಬಜೆಟ್ ಮತ್ತು ಮಧ್ಯಮ ದರದ ಗ್ಯಾಜೆಟ್ ಮಾರುಕಟ್ಟೆಯ ಬಳಕೆದಾರರು ಆಗಿರುವುದರಿಂದ, ಬೋಟ್ ಕಂಪನಿ ಗ್ಯಾಜೆಟ್, ಇಯರ್ಬಡ್ಸ್ ವಿಶೇಷವಾಗಿ ಹೆಚ್ಚು ಯುವಕರನ್ನು ಸೆಳೆಯುತ್ತದೆ. ಈ ಬಾರಿ ಬೋಟ್ ನಿರ್ವಾಣ ಸರಣಿಯಲ್ಲಿ ಆಕರ್ಷಕವಾಗಿರುವ ಬೋಟ್ ನಿರ್ವಾಣ ಇವಿ ಇಯರ್ಬಡ್ಸ್ ಬಿಡುಗಡೆ ಮಾಡಿದೆ. ಹೊಸ ಇಯರ್ಬಡ್ಸ್ ₹2,999ಕ್ಕೆ ಲಭ್ಯವಾಗಲಿದೆ. ಹೆಚ್ಚಿನ ವಿವರ ಇಲ್ಲಿದೆ.
Latest Videos