AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Boult Crown R Pro: ಪ್ರೀಮಿಯಂ ಲುಕಿಂಗ್ ಮತ್ತು ಸೂಪರ್ ಫೀಚರ್ಸ್ ಬೋಲ್ಟ್ ಸ್ಮಾರ್ಟ್​ವಾಚ್

Boult Crown R Pro: ಪ್ರೀಮಿಯಂ ಲುಕಿಂಗ್ ಮತ್ತು ಸೂಪರ್ ಫೀಚರ್ಸ್ ಬೋಲ್ಟ್ ಸ್ಮಾರ್ಟ್​ವಾಚ್

ಕಿರಣ್​ ಐಜಿ
ಕಿರಣ್​ ಐಜಿ|

Updated on: Jun 23, 2023 | 6:13 PM

Share

ಬೋಲ್ಟ್ ಕಂಪನಿ, ವಿವಿಧ ವಿನ್ಯಾಸ, ಆಕರ್ಷಕ ಫೀಚರ್ಸ್ ಇರುವ ಹತ್ತು ಹಲವು ಮಾದರಿಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಲೇ ಇರುತ್ತದೆ. ಈ ಬಾರಿ ಬೋಲ್ಟ್, ಸ್ಟೈಲಿಶ್ ಲುಕ್ ಹೊಂದಿರುವ ಬೋಲ್ಟ್ ಕ್ರೌನ್ ಆರ್ ಪ್ರೊ ಸ್ಮಾರ್ಟ್​​ವಾಚ್ ಬಿಡುಗಡೆ ಮಾಡಿದೆ.

ಗ್ರ್ಯಾಂಡ್ ಲುಕ್ ಜತೆಗೆ ಪ್ರೀಮಿಯಂ ಫೀಚರ್ಸ್ ಹೊಂದಿರುವ ಸ್ಮಾರ್ಟ್​ವಾಚ್​ಗಳಿಗೆ ಇಂದು ಗ್ಯಾಜೆಟ್ ಮಾರುಕಟ್ಟೆಯಲ್ಲಿ ಬೇಡಿಕೆ ಜಾಸ್ತಿ. ಅದರ ಜತೆಗೇ ಬೋಲ್ಟ್ ಕಂಪನಿ, ವಿವಿಧ ವಿನ್ಯಾಸ, ಆಕರ್ಷಕ ಫೀಚರ್ಸ್ ಇರುವ ಹತ್ತು ಹಲವು ಮಾದರಿಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಲೇ ಇರುತ್ತದೆ. ಈ ಬಾರಿ ಬೋಲ್ಟ್, ಸ್ಟೈಲಿಶ್ ಲುಕ್ ಹೊಂದಿರುವ ಬೋಲ್ಟ್ ಕ್ರೌನ್ ಆರ್ ಪ್ರೊ ಸ್ಮಾರ್ಟ್​​ವಾಚ್ ಬಿಡುಗಡೆ ಮಾಡಿದೆ. ನೂತನ ಸ್ಮಾರ್ಟ್​​ವಾಚ್​ನಲ್ಲಿ ಬ್ಲೂಟೂತ್ ಕಾಲಿಂಗ್ ವೈಶಿಷ್ಟ್ಯವನ್ನು ಕೂಡ ಕಂಪನಿ ಒದಗಿಸಿದೆ. ಹೊಸ ಬೋಲ್ಟ್ ಸ್ಮಾರ್ಟ್​ವಾಚ್ ಫೀಚರ್ಸ್ ಕುರಿತ ಹೆಚ್ಚಿನ ಮಾಹಿತಿ ವಿಡಿಯೊದಲ್ಲಿದೆ.

Follow Us
ಕಿರಣ್​ ಐಜಿ
ಕಿರಣ್​ ಐಜಿ

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.