ಬೆಂಗಳೂರು: ನಡುರಸ್ತೆಯಲ್ಲೇ ಗೂಳಿಗಳ ಕಾಳಗ, ವಾಹನ ಸವಾರರ ಪರದಾಟ
ರಾಜಧಾನಿ ಬೆಂಗಳೂರಿನಲ್ಲಿ ಗೂಳಿಗ ಕಾಳಗ ನಡೆದಿದೆ. ಬಿಟಿಎಂ ಸೆಕೆಂಡ್ ಸ್ಟೇಜ್ ಕುವೆಂಪುನಗರದಲ್ಲಿ ಗೂಳಿಗಳ ಕಾಳಗ ನಡೆದಿದ್ದು, ನಿವಾಸಿಗಳು ಹೈರಾಣಾಗಿದ್ದಾರೆ. ಗೂಳಿಗಳು ಕಳೆದು ಎರಡು ವರ್ಷಗಳಿಂದಲೂ ಕಾಟ ಕೊಡುತ್ತಿವೆ. ಈ ಬಗ್ಗೆ ಎಷ್ಟೇ ದೂರು ನೀಡಿದರೂ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸ್ಥಳೀಯರು ಆರೋಪ ಮಾಡಿದ್ದಾರೆ.
ಬೆಂಗಳೂರು, ಫೆಬ್ರವರಿ 27: ರಾಜಧಾನಿ ಬೆಂಗಳೂರಿನಲ್ಲಿ (Bengaluru) ಗೂಳಿಗಳ (Bull) ಕಾಳಗ ನಡೆದಿದೆ. ಬಿಟಿಎಂ ಸೆಕೆಂಡ್ ಸ್ಟೇಜ್ ಕುವೆಂಪುನಗರದಲ್ಲಿ (Kuvempu Nagar) ಗೂಳಿಗಳ ಕಾಳಗ ನಡೆದಿದ್ದು, ನಿವಾಸಿಗಳು ಹೈರಾಣಾಗಿದ್ದಾರೆ. ಗೂಳಿಗಳು ಕಳೆದು ಎರಡು ವರ್ಷಗಳಿಂದಲೂ ಕಾಟ ಕೊಡುತ್ತಿವೆ. ಈ ಬಗ್ಗೆ ಎಷ್ಟೇ ದೂರು ನೀಡಿದರೂ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸ್ಥಳೀಯರು ಆರೋಪ ಮಾಡಿದ್ದಾರೆ. ಇಂದು (ಫೆ.27) ಗೂಳಿಗಳು ರಸ್ತೆ ಮಧ್ಯೆದಲ್ಲಿ ಕಾಳಗ ನಡೆಸಿದವು. ಇದರಿಂದ ವಾಹನ ಸವಾರರಿಗೆ ತೊಂದರೆಯಾಯಿತು. ನಡು ರಸ್ತೆಯಲ್ಲಿ ಗೂಳಿಗಳ ಕಾಳಗದಿಂದ ಸಂಚಾರ ದಟ್ಟಣೆ ಉಂಟಾಯಿತು.
Latest Videos
ಆಗ ವೀರಪ್ಪನ್ ಕೇಸ್ನಲ್ಲಿ ಗಿಫ್ಟ್: ಹೆಚ್ಡಿ ಕುಮಾರಸ್ವಾಮಿ ಹೊಸ ಬಾಂಬ್
ಬಾಂಗ್ಲಾ ಜೊತೆಗೆ ಪಾಕಿಸ್ತಾನ ಕೂಡ ಟಿ20 ವಿಶ್ವಕಪ್ನಿಂದ ಔಟ್?
ತಾನು ಕಲಿತ ಶಾಲೆಗೆ ಹೋಗಿ ವಿದ್ಯಾರ್ಥಿಗಳೊಟ್ಟಿಗೆ ಬೆರೆತ ಗಿಲ್ಲಿ: ವಿಡಿಯೋ
ಬೆಂಗಳೂರಿನಲ್ಲಿ ಫುಲ್ ಟ್ರಾಫಿಕ್: ತಡೆಯಲಾಗದೇ ರಸ್ತೆಯಲ್ಲಿ ಮೂತ್ರ ವಿಸರ್ಜನೆ!
