Kichcha Sudeep Upfront With Tv9 | ಸಾವಿರಾರು ಪ್ರೇಕ್ಷಕರೆದುರು ಕ್ರಿಕೆಟ್ ಆಡುವಾಗ ಬಹಳ ಖುಷಿಯಾಗುತ್ತದೆ: ಕಿಚ್ಚ ಸುದೀಪ್
ಆದರೆ ಸಿಸಿಎಲ್ ತಮಗೆ ಸಾವಿರಾರು ಪ್ರೇಕ್ಷಕರ ಮುಂದೆ ಆಡುವ ಸುಯೋಗ ಕಲ್ಪಿಸುತ್ತದೆ. ಕಾಲೇಜು ಶಿಕ್ಷಣದ ನಂತರ ತಾವು ಕ್ರಿಕೆಟ್ ಬಿಟ್ಟರೂ ಕ್ರಿಕೆಟ್ ತಮ್ಮನ್ನು ಬಿಟ್ಟಿಲ್ಲ ಎಂದು ಸುದೀಪ್ ಹೇಳಿದರು
ಬೆಂಗಳೂರು: ಕನ್ನಡದ ಖ್ಯಾತ ನಟ ಕಿಚ್ಚ ಸುದೀಪ್ (Kichcha Sudeep) ಉತ್ತಮ ನಟನಾಗಿರುವ ಜೊತೆಗೆ ಉತ್ತಮ ಕ್ರಿಕೆಟರ್ ಕೂಡ ಆಗಿದ್ದಾರೆ. ಟಿವಿ9 ಕನ್ನಡ ವಾಹಿನಿಯ ಜೊತೆ ಎಕ್ಸ್ಕ್ಲ್ಯೂಸಿವ್ ಮಾತುಕತೆಯಲ್ಲಿ ಸುದೀಪ್ ತಮ್ಮ ವೃತ್ತಿಬದುಕು ಹಾಗೂ ಸೆಲಿಬ್ರಿಟಿ ಕ್ರಿಕೆಟ್ ಲೀಗ್ (CCL) ಬಗ್ಗೆ ಮುಕ್ತವಾಗಿ ಮಾತಾಡಿದ್ದಾರೆ. ಬೇರೆ ಕ್ರಿಕೆಟರ್ ಗಳಷ್ಟು ಸಾಮರ್ಥ್ಯ (ability) ಮತ್ತು ಕ್ಷಮತೆ ಇಲ್ಲದ ಕಾರಣ ಆಟದಲ್ಲಿ ಕಾಲೇಜು ಹಂತ ಬಿಟ್ಟು ಮುಂದೆ ಹೋಗಲಾಗಲಿಲ್ಲ. ಆದರೆ ಸಿಸಿಎಲ್ ತಮಗೆ ಸಾವಿರಾರು ಪ್ರೇಕ್ಷಕರ ಮುಂದೆ ಆಡುವ ಸುಯೋಗ ಕಲ್ಪಿಸುತ್ತದೆ. ಕಾಲೇಜು ಶಿಕ್ಷಣದ ನಂತರ ತಾವು ಕ್ರಿಕೆಟ್ ಬಿಟ್ಟರೂ ಕ್ರಿಕೆಟ್ ತಮ್ಮನ್ನು ಬಿಟ್ಟಿಲ್ಲ ಎಂದು ಸುದೀಪ್ ಹೇಳಿದರು. ಅವರ ಮಾತನ್ನು ಕೇಳಿಸಿಕೊಳ್ಳಿ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Feb 15, 2023 05:23 PM
Latest Videos