Video: ರಸ್ತೆ ಬದಿ ತಾವು ಕಸ ಎಸೆದ್ರೆ ದಂಡ ಬೀಳುತ್ತೆ ಎಂದು ನಾಯಿಗೆ ಟ್ರೈನಿಂಗ್ ಕೊಟ್ಟ ಮಾಲೀಕ

Updated on: Feb 23, 2026 | 1:03 PM

ರಸ್ತೆ ಬದಿ ತಾವು ಕಸ ಹಾಕಿದ್ರೆ ದಂಡ ಬೀಳುತ್ತೆ ಎಂದು ವ್ಯಕ್ತಿಯೊಬ್ಬ ನಾಯಿಗೆ ಕಸ ಎಸೆಯುವ ಟ್ರೈನಿಂಗ್ ನೀಡಿರುವ ಘಟನೆ ಇಟಲಿಯಲ್ಲಿ ನಡೆದಿದೆ. ಆದರೆ ವಿಪರ್ಯಾವೆಂಸದರೆ ಟ್ರೈನಿಂಗ್ ಕೊಟ್ಟಿದ್ದು, ಡಸ್ಟ್​ಬಿನ್ ಒಳಗೆ ಕಸ ಹಾಕುವುದಕ್ಕಲ್ಲ ಬದಲಾಗಿ ರಸ್ತೆ ಪಕ್ಕದಲ್ಲೇ ಎಸೆಯುವುದಕ್ಕೆ. ಕ್ಯಾಟಾನಿಯಾದಲ್ಲಿ, ಕ್ಯಾಮೆರಾ ದಂಡದಿಂದ ತಪ್ಪಿಸಿಕೊಳ್ಳಲು ವ್ಯಕ್ತಿಯೊಬ್ಬ ತನ್ನ ನಾಯಿಗೆ ಕಸ ಎಸೆಯಲು ತರಬೇತಿ ನೀಡಿದ್ದ. ಆ ನಾಯಿ ರಸ್ತೆಬದಿಯಲ್ಲಿ ಚೀಲವನ್ನು ಹೊತ್ತುಕೊಂಡು ಹೋಗುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿತ್ತು ಮತ್ತು ಅಧಿಕಾರಿಗಳು ಅಂತಿಮವಾಗಿ ಮಾಲೀಕರನ್ನು ಗುರುತಿಸಿದ್ದಾರೆ.

ಇಟಲಿ, ಫೆಬ್ರವರಿ 23: ರಸ್ತೆ ಬದಿ ತಾವು ಕಸ ಹಾಕಿದ್ರೆ ದಂಡ ಬೀಳುತ್ತೆ ಎಂದು ವ್ಯಕ್ತಿಯೊಬ್ಬ ನಾಯಿಗೆ ಕಸ ಎಸೆಯುವ ಟ್ರೈನಿಂಗ್ ನೀಡಿರುವ ಘಟನೆ ಇಟಲಿಯಲ್ಲಿ ನಡೆದಿದೆ. ಆದರೆ ವಿಪರ್ಯಾವೆಂಸದರೆ ಟ್ರೈನಿಂಗ್ ಕೊಟ್ಟಿದ್ದು, ಡಸ್ಟ್​ಬಿನ್ ಒಳಗೆ ಕಸ ಹಾಕುವುದಕ್ಕಲ್ಲ ಬದಲಾಗಿ ರಸ್ತೆ ಪಕ್ಕದಲ್ಲೇ ಎಸೆಯುವುದಕ್ಕೆ. ಕ್ಯಾಟಾನಿಯಾದಲ್ಲಿ, ಕ್ಯಾಮೆರಾ ದಂಡದಿಂದ ತಪ್ಪಿಸಿಕೊಳ್ಳಲು ವ್ಯಕ್ತಿಯೊಬ್ಬ ತನ್ನ ನಾಯಿಗೆ ಕಸ ಎಸೆಯಲು ತರಬೇತಿ ನೀಡಿದ್ದ. ಆ ನಾಯಿ ರಸ್ತೆಬದಿಯಲ್ಲಿ ಚೀಲವನ್ನು ಹೊತ್ತುಕೊಂಡು ಹೋಗುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿತ್ತು ಮತ್ತು ಅಧಿಕಾರಿಗಳು ಅಂತಿಮವಾಗಿ ಮಾಲೀಕರನ್ನು ಗುರುತಿಸಿದ್ದಾರೆ.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Loading...
Unable to load recommendations.
Follow Us
ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More