‘ನರಿಯಾಟ ಬಯಲು ಮಾಡ್ತೀನಿ’; ವೈಯಕ್ತಿಕ ಜೀವನ ಬೀದಿಗೆ ತಂದವರಿಗೆ ಚಕ್ರವರ್ತಿ ಚಂದ್ರಚೂಡ್​ ಎಚ್ಚರಿಕೆ

TV9kannada Web Team

TV9kannada Web Team | Edited By: Rajesh Duggumane

Updated on: Aug 02, 2021 | 5:26 PM

ಚಕ್ರವರ್ತಿ ಚಂದ್ರಚೂಡ್​ ಅವರು ತಮ್ಮ ನೇರ ಹಾಗೂ ಕಟು ನುಡಿಗಳ ಮೂಲಕ ಬಿಗ್​ ಬಾಸ್​ ಮನೆಯಲ್ಲಿ ಗುರುತಿಸಿಕೊಂಡರು. ದೊಡ್ಮನೆಯಿಂದ ಅವರಿಗೆ ದೊಡ್ಡ ಜನಪ್ರಿಯತೆ ಸಿಕ್ಕಿದೆ.  

ಚಕ್ರವರ್ತಿ ಚಂದ್ರಚೂಡ್​ ಅವರು ತಮ್ಮ ನೇರ ಹಾಗೂ ಕಟು ನುಡಿಗಳ ಮೂಲಕ ಬಿಗ್​ ಬಾಸ್​ ಮನೆಯಲ್ಲಿ ಗುರುತಿಸಿಕೊಂಡರು. ದೊಡ್ಮನೆಯಿಂದ ಅವರಿಗೆ ದೊಡ್ಡ ಜನಪ್ರಿಯತೆ ಸಿಕ್ಕಿದೆ.  ಕಳೆದ ವಾರದ ಮಿಡ್​ವೀಕ್​ನಲ್ಲಿ ಅವರು ಎಲಿಮಿನೇಟ್​ ಆಗಿದ್ದಾರೆ. ತಮ್ಮ ಬಿಗ್​ ಬಾಸ್​ ಜರ್ನಿಯ ಅನುಭವವನ್ನು ಟಿವಿ9 ಕನ್ನಡದ ಜತೆ ಹಂಚಿಕೊಂಡಿದ್ದಾರೆ.

ಚಕ್ರವರ್ತಿ ಚಂದ್ರಚೂಡ್​ ಬಿಗ್​ ಬಾಸ್​ನಲ್ಲಿ ಸಾಕಷ್ಟು ಜನರನ್ನು ವಿರೋಧಿಸಿದ್ದಾರೆ. ಪ್ರಿಯಾಂಕಾ ತಿಮ್ಮೇಶ್​ ಜತೆ ಜಗಳ ಮಾಡಿಕೊಂಡಿದ್ದಾರೆ. ದಿವ್ಯಾ ಸುರೇಶ್​ ಅವರನ್ನು ಕಟುವಾಗಿ ಟೀಕಿಸಿದ್ದಾರೆ. ಈಗ ಅವರು ‘ಏನೇನು ನರಿಯಾಟ ನಡೆದಿದೆ ಎನ್ನುವದು ನನಗೆ ಗೊತ್ತಿದೆ, ಶೋ ಮುಗಿದ ಮೇಲೆ ಎಲ್ಲವನ್ನೂ ಹೇಳ್ತೀನಿ’ ಎಂದು ಚಕ್ರವರ್ತಿ ಹೇಳಿದ್ದಾರೆ.

ಇದನ್ನೂ ಓದಿ: ‘ಆ ಕೈಸನ್ನೆ ತೋರಿಸಿದ್ದಕ್ಕೆ ಕ್ಷಮೆ ಕೇಳುತ್ತೇನೆ’; ಪ್ರಿಯಾಂಕಾ ತಿಮ್ಮೇಶ್​ ಬಳಿ ಶಿರಬಾಗಿ ಕ್ಷಮೆ ಕೇಳಿದ ಚಕ್ರವರ್ತಿ ಚಂದ್ರಚೂಡ್​

Follow us on

Click on your DTH Provider to Add TV9 Kannada