ಮರಿಳೊಂದಿಗೆ ಈಜುತ್ತಾ ಕಾವೇರಿ ನದಿ ದಾಟಿದ 20ಕ್ಕೂ ಹಚ್ಚು ಕಾಡಾನೆ ಹಿಂಡು: ವಿಡಿಯೋ ವೈರಲ್
ಚಾಮರಾಜನಗರ: ಮರಿಗಳ ಜೊತೆ ಈಜುತ್ತಾ ಕಾಡಾನೆಗಳ ಹಿಂಡು ಕಾವೇರಿ ನದಿ ದಾಟಿರುವಂತಹ ಘಟನೆ ಜಿಲ್ಲೆಯ ಹೊಗೇನಕಲ್ ಜಲಪಾತದ ಬಳಿ ಕಂಡುಬಂದಿದೆ. ಸುಮಾರು 20ಕ್ಕೂ ಹೆಚ್ಚು ಆನೆಗಳು ಕಾವೇರಿ ನದಿ ದಾಟಿವೆ. ನದಿ ಅಕ್ಕಪಕ್ಕದಲ್ಲೇ ಕಾಡಾನೆ ಹಿಂಡು ವಿಹರಿಸುತ್ತಿದ್ದು, ಮೇಯುತ್ತಾ ದಣಿವಾರಿಸಿಕೊಂಡು ನದಿ ದಾಟಿವೆ.
ಚಾಮರಾಜನಗರ, ನವೆಂಬರ್ 22: ಮರಿಗಳ ಜೊತೆ ಈಜುತ್ತಾ ಕಾಡಾನೆ (elephant) ಗಳ ಹಿಂಡು ಕಾವೇರಿ ನದಿ ದಾಟಿರುವಂತಹ ಘಟನೆ ಜಿಲ್ಲೆಯ ಹೊಗೇನಕಲ್ ಜಲಪಾತದ ಬಳಿ ಕಂಡುಬಂದಿದೆ. ಸುಮಾರು 20ಕ್ಕೂ ಹೆಚ್ಚು ಆನೆಗಳು ಕಾವೇರಿ ನದಿ ದಾಟಿವೆ. ನದಿ ಅಕ್ಕಪಕ್ಕದಲ್ಲೇ ಕಾಡಾನೆ ಹಿಂಡು ವಿಹರಿಸುತ್ತಿದ್ದು, ಮೇಯುತ್ತಾ ದಣಿವಾರಿಸಿಕೊಂಡು ನದಿ ದಾಟಿವೆ. ಗೋಪಿನಾಥಂ ಎಂಬ ಯುವಕನೋರ್ವ ಕಾವೇರಿ ನದಿ ದಾಟುತ್ತಿರುವಂತಹ ಕಾಡಾನೆಗಳ ವಿಡಿಯೋವನ್ನು ಸೆರೆ ಹಿಡಿದಿದ್ದು, ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ವಿಡಯೋ ನೋಡಿ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.