Champions Trophy IND vs PAK: ರಾಯಚೂರಿನಲ್ಲಿ ಭಾರತ ತಂಡಕ್ಕೆ ಮಕ್ಕಳ ಶುಭ ಹಾರೈಕೆ

Edited By:

Updated on: Feb 22, 2025 | 10:55 AM

ಭಾರತ ಚಾಂಪಿಯನ್ಸ್ ಟ್ರೋಫಿಯಲ್ಲಿ ಉತ್ತಮ ಆರಂಭ ಪಡೆದಿದೆ, ಬಾಂಗ್ಲಾದೇಶವನ್ನು ಸೋಲಿಸಿದೆ. ರವಿವಾರ ಪಾಕಿಸ್ತಾನದ ವಿರುದ್ಧ ಮಹತ್ವದ ಪಂದ್ಯ ನಡೆಯಲಿದೆ. ಈ ಪಂದ್ಯಕ್ಕೆ ಜಗತ್ತಿನಾದ್ಯಂತ ಅಪಾರ ಕುತೂಹಲವಿದೆ. ಭಾರತ ತಂಡದ ಗೆಲುವಿಗೆ ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ. 2017ರ ಫೈನಲ್‌ನಲ್ಲಿನ ಸೋಲಿಗೆ ಪ್ರತೀಕಾರ ತೀರಿಸಿಕೊಳ್ಳುವ ಅವಕಾಶವಿದೆ.

ಚಾಂಪಿಯನ್ಸ್ ಟ್ರೋಫಿ ಆರಂಭವಾಗಿದೆ. ಭಾರತ ಚಾಂಪಿಯನ್ಸ್ ಟ್ರೋಫಿಯಲ್ಲಿ ಉತ್ತಮ ಆರಂಭ ಪಡೆದಿದೆ, ಬಾಂಗ್ಲಾದೇಶವನ್ನು ಸೋಲಿಸಿದೆ. ರವಿವಾರ (ಫೆ.22) ಪಾಕಿಸ್ತಾನದ ವಿರುದ್ಧ ಮಹತ್ವದ ಪಂದ್ಯ ನಡೆಯಲಿದೆ. ಭಾರತ ತಂಡಕ್ಕೆ ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ಈ ಬಾರಿ ಭಾರತ ಗೆಲ್ಲತ್ತೆ. 2017 ಫೈನಲ್ ರಿವೇಂಜ್ ತೊಗೋತಿವಿ. ಬರೀ ಭಾರತ ಮಾತ್ರವಲ್ಲಿ ಇಡೀ ಪ್ರಪಂಚವೇ ಪಂದ್ಯ ನೋಡತ್ತೆ. ಬಾರೀ ಕ್ರೇಜ್​ನಿಂದ ಎಲ್ಲರೂ ಮ್ಯಾಚ್ ನೋಡುತ್ತಾರೆ. ಕಮಾನ್ ಇಂಡಿಯಾ ಅಂತ ಅಭಿಮಾನಗಳು ಹಾರೈಸಿದರು.