ಚಾಮರಾಜಪೇಟೆ ಬಂದ್: ಶಾಸಕ ಜಮೀರ್ ಕಚೇರಿ ಮುಂದೆ ನೆರೆದ ಪ್ರತಿಭಟನೆಕಾರರನ್ನು ಪೊಲೀಸರು ಶಾಂತವಾಗಿ ದೂರ ಕಳಿಸಿದರು
ಆದರೆ ಪೊಲೀಸರು ಅಂಥ ಯಾವುದೇ ಸಾಧ್ಯತೆಗೆ ಅವಕಾಶ ನೀಡದೆ ಪ್ರತಿಭಟನೆಕಾರರ ಮನವೊಲಿಸಿ ಶಾಂತವಾಗಿ ಅಲ್ಲಿಂದ ಸಾಗಹಾಕಿದರು.
Bengaluru: ನಾಗರಿಕ ಒಕ್ಕೂಟವು (Citizens Forum) ಆಟದ ಮೈದಾನಕ್ಕೆ ಸಂಬಂಧಿಸುದಂತೆ ಬಂದ್ ಗೆ ಕರೆ ನೀಡಿದ್ದರಿಂದ ಚಾಮರಾಜಪೇಟೆಯಲ್ಲಿ (Chamarajpet) ಸ್ವಲ್ಪಹೊತ್ತು ಉದ್ವಿಗ್ನ ವಾತಾವರಣ ಉಂಟಾಗಿತ್ತು. ವಿಶೇಷವಾಗಿ ಪ್ರತಿಭಟನೆಕಾರರು ಸ್ಥಳೀಯ ಶಾಸಕ ಜಮೀರ್ ಅಹ್ಮದ್ (Zameer Ahmed) ಅವರ ಕಚೇರಿ ಮುಂದೆ ಗುಂಪುಗೂಡಿದಾಗ ಸ್ಥಳದಲ್ಲಿ ಅಶಾಂತಿ, ಗಲಾಟೆ ಶುರುವಾಗಬಹುದೆಂಬ ನಿರೀಕ್ಷೆ ಇತ್ತು. ಆದರೆ ಪೊಲೀಸರು ಅಂಥ ಯಾವುದೇ ಸಾಧ್ಯತೆಗೆ ಅವಕಾಶ ನೀಡದೆ ಪ್ರತಿಭಟನೆಕಾರರ ಮನವೊಲಿಸಿ ಶಾಂತವಾಗಿ ಅಲ್ಲಿಂದ ಸಾಗಹಾಕಿದರು.
ಇದನ್ನೂ ಓದಿ: Viral Video: ಹಠಾತ್ ಆಗಿ ನೀರಿನಿಂದ ಮೇಲೆ ಬಂದು ದಾಳಿ ನಡೆಸಿದ ಅನಕೊಂಡ! ಮೈ ಜುಮ್ಮೆನ್ನುವ ವಿಡಿಯೋ ಇಲ್ಲಿದೆ