ಪದೇ ಪದೇ ಟ್ವಿಸ್ಟ್ ನೀಡುತ್ತಿರುವ ಬಿಗ್ ಬಾಸ್: ಚಂದ್ರಪ್ರಭ, ಸತೀಶ್ ಸೀಕ್ರೆಟ್ ಬಯಲು
ಚಂದ್ರಪ್ರಭ ಮತ್ತು ಡಾಗ್ ಸತೀಶ್ ಅವರು ಜಂಟಿಯಾಗಿ ಬಿಗ್ ಬಾಸ್ ಮನೆಯಲ್ಲಿ ಆಟ ಆಡುತ್ತಿದ್ದಾರೆ. ಜಂಟಿಗಳು ಮತ್ತು ಒಂಟಿಗಳು ಎಂಬ ಎರಡು ತಂಡಗಳಾಗಿ ಟಾಸ್ಕ್ ನೀಡಲಾಗಿದೆ. ಆದರೆ ಈ ಆಟದ ನಡುವೆ ಒಂದು ಸೀಕ್ರೆಟ್ ಟ್ವಿಸ್ಟ್ ನೀಡಲಾಗಿದೆ. ಹೊಸ ಪ್ರೋಮೋದಲ್ಲಿ ಈ ವಿಷಯ ಗೊತ್ತಾಗಿದೆ.
ಚಂದ್ರಪ್ರಭ (Chandraprabha) ಮತ್ತು ಡಾಗ್ ಸತೀಶ್ ಅವರು ಜಂಟಿಯಾಗಿ ಬಿಗ್ ಬಾಸ್ (Bigg Boss Kannada 12) ಮನೆಯಲ್ಲಿ ಆಟ ಆಡುತ್ತಿದ್ದಾರೆ. ಜಂಟಿಗಳು ಮತ್ತು ಒಂಟಿಗಳು ಎಂಬ ಎರಡು ತಂಡಗಳಾಗಿ ಟಾಸ್ಕ್ ನೀಡಲಾಗಿದೆ. ಆದರೆ ಈ ಆಟದ ನಡುವೆ ಒಂದು ಸೀಕ್ರೆಟ್ ಟ್ವಿಸ್ಟ್ ನೀಡಲಾಗಿದೆ. ತಮ್ಮದೇ ತಂಡವನ್ನು ಸೋಲಿಸುವಂತೆ ಚಂದ್ರಪ್ರಭ ಮತ್ತು ಡಾಗ್ ಸತೀಶ್ (Dog Satish) ಅವರಿಗೆ ಬಿಗ್ ಬಾಸ್ ಸೂಚನೆ ನೀಡಿದ್ದಾರೆ. ಅದರಂತೆ ನಡೆದುಕೊಳ್ಳುವುದಾಗಿ ಅವರಿಬ್ಬರು ತೀರ್ಮಾನಿಸಿದ್ದಾರೆ. ಅಕ್ಟೋಬರ್ 1ರ ಸಂಚಿಕೆಯ ಪ್ರೋಮೋವನ್ನು ‘ಕಲರ್ಸ್ ಕನ್ನಡ’ ವಾಹಿನಿ ಹಂಚಿಕೊಂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos

