ಅಪ್ಪಾಜಿ ತಮ್ಮೆಲ್ಲ ರಾಜಕೀಯ ಚಟುವಟಿಕೆಗಳಿಗೆ ಚಂದ್ರುನನ್ನೇ ಅವಲಂಬಿಸಿದ್ದರು: ಚಂದ್ರಶೇಖರ್ ಸಹೋದರರು

ಅಪ್ಪಾಜಿ ತಮ್ಮೆಲ್ಲ ರಾಜಕೀಯ ಚಟುವಟಿಕೆಗಳಿಗೆ ಚಂದ್ರುನನ್ನೇ ಅವಲಂಬಿಸಿದ್ದರು: ಚಂದ್ರಶೇಖರ್ ಸಹೋದರರು

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on:Nov 04, 2022 | 3:12 PM

ಚಂದ್ರಶೇಖರ್ ಮೃದುಸ್ವಭಾವದ ವ್ಯಕ್ತಿಯಾಗಿದ್ದರು ಮತ್ತು ತಮ್ಮನ್ನು ರಾಜಕೀಯದಲ್ಲಿ ತೊಡಗಿಸಿಕೊಂಡು ಶಾಸಕ ರೇಣುಕಾಚಾರ್ಯರ ಜೊತೆ ಕ್ಷೇತ್ರದಲ್ಲಿ ಓಡಾಡುತ್ತಿದ್ದರು ಎಂದು ಸಹೋದರರು ಹೇಳಿದ್ದಾರೆ.

ದಾವಣಗೆರೆ: ಚಂದ್ರಶೇಖರ್ (Chandrashekar) ಸಾವಿನ ಬಗ್ಗೆ ಅವರ ಸಹೋದರು ಬಹಳ ಭಾವನಾತ್ಮಕವಾಗಿ ಮಾತಾಡಿದ್ದು ಅವರು ಹೇಗಿದ್ದರು, ಯಾವ್ಯಾವ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು ಅಂತ ವಿವರಿಸಿದ್ದಾರೆ. ಆವರೆಲ್ಲ ಹೇಳುವ ಪ್ರಕಾರ ಚಂದ್ರಶೇಖರ್ ಮೃದುಸ್ವಭಾವದ ವ್ಯಕ್ತಿಯಾಗಿದ್ದರು ಮತ್ತು ತಮ್ಮನ್ನು ರಾಜಕೀಯದಲ್ಲಿ ತೊಡಗಿಸಿಕೊಂಡು ಶಾಸಕ ರೇಣುಕಾಚಾರ್ಯರ (Renukacharya) ಜೊತೆ ಕ್ಷೇತ್ರದಲ್ಲಿ ಓಡಾಡುತ್ತಿದ್ದರು. ಜನರ ಕಷ್ಟಗಗಳಿಗೆ ಕೂಡಲೇ ಸ್ಪಂದಿಸುತ್ತಿದ್ದರು ಮತ್ತು ಅವರ ದೊಡ್ಡಪ್ಪ (uncle) (ರೇಣುಕಾಚಾರ್ಯ) ತಮ್ಮ ಬಹಳಷ್ಟು ರಾಜಕೀಯ ಚಟುವಟಿಕೆಗಳಿಗೆ ಅವರನ್ನೇ ಅವಲಂಬಿಸಿದ್ದರು.

Published on: Nov 04, 2022 02:26 PM