AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Chikkamagaluru Farmers: ಸಾಲ ಮಾಡಿ ಬೆಳೆದ ಬೆಳೆ ಕೊಳೆತಿದೆ ಸರ್, ಹಿಂಗಾದ್ರೆ ಜೀವನ ಹೇಗೆ ಮಾಡೋದು?

ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on: Jun 01, 2021 | 3:52 PM

Share

ರಾಜದಲ್ಲಿ ಲಾಕ್​ಡೌನ್ ಮಾಡಿದಾಗಿಂದ ರೈತರ ಪಾಡು ಹೇಳತೀರದ್ದಾಗಿದೆ. ತಾವು ಬೆಳೆದ ಬೆಳೆಯನ್ನ ಮಾರ್ಕೆಟ್​ನಲ್ಲಿ ಮಾರೋಕು ಆಗದೇ ದಿನನಿತ್ಯ ಪರಿತಪಿಸುತ್ತಿದ್ದಾರೆ. ಈ ನಡುವೆ ಚಿಕ್ಕಮಗಳೂರಿನಲ್ಲಿ ರೈತನೊಬ್ಬ ಸಾಲಶೂಲ ಮಾಡಿ ಬೆಳೆದ ಬೆಳೆ ನಾಶವಾಗಿದೆ.

ರಾಜದಲ್ಲಿ ಲಾಕ್​ಡೌನ್ ಮಾಡಿದಾಗಿಂದ ರೈತರ ಪಾಡು ಹೇಳತೀರದ್ದಾಗಿದೆ. ತಾವು ಬೆಳೆದ ಬೆಳೆಯನ್ನ ಮಾರ್ಕೆಟ್​ನಲ್ಲಿ ಮಾರೋಕು ಆಗದೇ ದಿನನಿತ್ಯ ಪರಿತಪಿಸುತ್ತಿದ್ದಾರೆ. ಈ ನಡುವೆ ಚಿಕ್ಕಮಗಳೂರಿನಲ್ಲಿ ರೈತರೊಬ್ಬ ಸಾಲಶೂಲ ಮಾಡಿ ಬೆಳೆದ ಟೋಮ್ಯಾಟೋ ಬೆಳೆ ಸಂಪೂರ್ಣವಾಗಿ ಹೊಲದಲ್ಲೇ ಕೊಳೆತು ಹೋಗಿದೆ.

ರಾಜದಲ್ಲಿ ಲಾಕ್​ಡೌನ್ ಮಾಡಿದಾಗಿಂದ ರೈತರ ಪಾಡು ಹೇಳತೀರದ್ದಾಗಿದೆ. ತಾವು ಬೆಳೆದ ಬೆಳೆಯನ್ನ ಮಾರ್ಕೆಟ್​ನಲ್ಲಿ ಮಾರೋಕು ಆಗದೇ ದಿನನಿತ್ಯ ಪರಿತಪಿಸುತ್ತಿದ್ದಾರೆ. ಈ ನಡುವೆ ಚಿಕ್ಕಮಗಳೂರಿನಲ್ಲಿ ರೈತರೊಬ್ಬ ಸಾಲಶೂಲ ಮಾಡಿ ಬೆಳೆದ ಟೋಮ್ಯಾಟೋ ಬೆಳೆ ಸಂಪೂರ್ಣವಾಗಿ ಹೊಲದಲ್ಲೇ ಕೊಳೆತು ಹೋಗಿದೆ. ಇದರಿಂದ ರೈತ ನಾವು ಜೀವನ ಹೇಗೆ ಮಾಡೋದ ಸರ್ ಸರ್ಕಾರ ಈ ರೀತಿ ರೈತರ ಬಗ್ಗೆ ಕಾಳಜಿ ವಹಿಸದಿದ್ರೆ ನಾವು ವಿಷ ಕುಡಿಬೇಕಾಗುತ್ತೆ ಅಂತಾ ಕಣ್ಣೀರಿಟ್ಟಿದ್ದಾನೆ.

ರಾಜದಲ್ಲಿ ಲಾಕ್​ಡೌನ್ ಮಾಡಿದಾಗಿಂದ ರೈತರ ಪಾಡು ಹೇಳತೀರದ್ದಾಗಿದೆ. ತಾವು ಬೆಳೆದ ಬೆಳೆಯನ್ನ ಮಾರ್ಕೆಟ್​ನಲ್ಲಿ ಮಾರೋಕು ಆಗದೇ ದಿನನಿತ್ಯ ಪರಿತಪಿಸುತ್ತಿದ್ದಾರೆ. ಈ ನಡುವೆ ಚಿಕ್ಕಮಗಳೂರಿನಲ್ಲಿ ರೈತನೊಬ್ಬ ಸಾಲಶೂಲ ಮಾಡಿ ಬೆಳೆದ ಬೆಳೆ ನಾಶವಾಗಿದೆ.

(Chikkamagaluru Farmers lose heavy amount as no sale of tomato due to coronavirus lockdown)

Follow Us
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು