AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಟ ಚಿಕ್ಕಣ್ಣ ಮದುವೆ ಆರತಕ್ಷತೆ ಸಂಭ್ರಮ: ವಿಡಿಯೋ ನೋಡಿ

ನಟ ಚಿಕ್ಕಣ್ಣ ಮದುವೆ ಆರತಕ್ಷತೆ ಸಂಭ್ರಮ: ವಿಡಿಯೋ ನೋಡಿ

ಮಂಜುನಾಥ ಸಿ.
|

Updated on: Aug 29, 2026 | 9:31 PM

Share

Actor Chikkanna: ಕನ್ನಡ ಚಿತ್ರರಂಗದ ಹಲವಾರು ಸೆಲೆಬ್ರಿಟಿಗಳು, ತಂತ್ರಜ್ಞರುಗಳು, ಚಿಕ್ಕಣ್ಣ ಅವರ ಕುಟುಂಬದವರು, ಆತ್ಮೀಯರು, ಸ್ನೇಹಿತರುಗಳು ಚಿಕ್ಕಣ್ಣನ ಮದುವೆಗೆ ಹಾಜರಾಗಿದ್ದಾರೆ. ಚಿಕ್ಕಣ್ಣ ಅದ್ಧೂರಿ ಸೂಟ್ ಧರಿಸಿ ‘ಹೀರೋ’ ರೀತಿಯಲ್ಲಿ ರೆಡಿ ಆಗಿದ್ದು, ಆರತಕ್ಷತೆಯ ಪ್ರತಿ ಕ್ಷಣವನ್ನು ಎಂಜಾಯ್ ಮಾಡುತ್ತಿದ್ದಾರೆ. ಚಿಕ್ಕಣ್ಣ ಅವರ ಮದುವೆ ಆರತಕ್ಷತೆ ಮೈಸೂರಿನ ಸ್ಪೆಕ್ಟ್ರಾ ಕನ್ವೆಷನ್​​ ನಲ್ಲಿ ಅದ್ಧೂರಿಯಾಗಿ ನಡೆಯುತ್ತಿದೆ. ಇಲ್ಲಿದೆ ನೋಡಿ, ಚಿಕ್ಕಣ್ಣನ ಮದುವೆ ಆರತಕ್ಷತೆ ವಿಡಿಯೋ...

ಕನ್ನಡದ ಜನಪ್ರಿಯ ಹಾಸ್ಯ ನಟ ಚಿಕ್ಕಣ್ಣ (Chikkanna) ಮದುವೆ ಆಗುತ್ತಿದ್ದಾರೆ. ಪಾವನ ಎಂಬುವರೊಟ್ಟಿಗೆ ಚಿಕ್ಕಣ್ಣ ಮದುವೆ ನಡೆಯುತ್ತಿದ್ದು, ಇಂದು (ಆಗಸ್ಟ್ 29) ಮದುವೆ ಆರತಕ್ಷತೆ ನಡೆಯುತ್ತಿದೆ. ಕನ್ನಡ ಚಿತ್ರರಂಗದ ಹಲವಾರು ಸೆಲೆಬ್ರಿಟಿಗಳು, ತಂತ್ರಜ್ಞರುಗಳು, ಚಿಕ್ಕಣ್ಣ ಅವರ ಕುಟುಂಬದವರು, ಆತ್ಮೀಯರು, ಸ್ನೇಹಿತರುಗಳು ಚಿಕ್ಕಣ್ಣನ ಮದುವೆಗೆ ಹಾಜರಾಗಿದ್ದಾರೆ. ಚಿಕ್ಕಣ್ಣ ಅದ್ಧೂರಿ ಸೂಟ್ ಧರಿಸಿ ‘ಹೀರೋ’ ರೀತಿಯಲ್ಲಿ ರೆಡಿ ಆಗಿದ್ದು, ಆರತಕ್ಷತೆಯ ಪ್ರತಿ ಕ್ಷಣವನ್ನು ಎಂಜಾಯ್ ಮಾಡುತ್ತಿದ್ದಾರೆ. ಚಿಕ್ಕಣ್ಣ ಅವರ ಮದುವೆ ಆರತಕ್ಷತೆ ಮೈಸೂರಿನ ಸ್ಪೆಕ್ಟ್ರಾ ಕನ್ವೆಷನ್​​ ನಲ್ಲಿ ಅದ್ಧೂರಿಯಾಗಿ ನಡೆಯುತ್ತಿದೆ. ಇಲ್ಲಿದೆ ನೋಡಿ, ಚಿಕ್ಕಣ್ಣನ ಮದುವೆ ಆರತಕ್ಷತೆ ವಿಡಿಯೋ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Follow Us