Video: ಶ್ವೇತಭವನ ಆವರಣಕ್ಕೆ ನುಸುಳಿದ ಮಗು, ಭದ್ರತಾ ಸಿಬ್ಬಂದಿ ಮಾಡಿದ್ದೇನು?
ಮಗುವೊಂದು ಕಬ್ಬಿಣದ ಸರಳುಗಳ ಮೂಲಕ ಶ್ವೇತಭವನಕ್ಕೆ ನುಸುಳಿರುವ ಘಟನೆ ನಡೆದಿದೆ. ಬಳಿಕ ಭದ್ರತಾ ಸಿಬ್ಬಂದಿ ಅದನ್ನು ನೋಡಿ ಎತ್ತಿಕೊಂಡು ಪೋಷಕರಿಗೆ ಒಪ್ಪಿಸಿದ್ದಾರೆ. ಶ್ವೇತಭವನದ ಸುತ್ತಲೂ ಕಬ್ಬಿಣದ ಗೇಟುಗಳಿವೆ ಆದರೆ ಅದರಲ್ಲಿರುವ ಒಂದೊಂದು ಸರಳುಗಳ ನಡುವೆ ಹೆಚ್ಚಿನ ಅಂತರವಿದ್ದ ಕಾರಣ ಮಗು ಸುಲಭವಾಗಿ ಅದರಿಂದ ತೂರಿ ಒಳಗಡೆ ಬಂದಿದೆ. ಸಂಜೆ 6.30ರ ಸುಮಾರಿಗೆ ಘಟನೆ ನಡೆದಿದೆ. 2023 ರಲ್ಲಿಯೂ ಸಹ ಒಂದು ಮಗು ಗೇಟ್ ದಾಟಿ ಹುಲ್ಲುಹಾಸಿನ ಮೇಲೆ ಬಂದಿತ್ತು ಮತ್ತು ಅವರ ಹೆತ್ತವರಿಗೆ ನೀಡುವ ಮೊದಲು ಸಂಕ್ಷಿಪ್ತವಾಗಿ ಪ್ರಶ್ನಿಸಲಾಗಿತ್ತು.
ವಾಷಿಂಗ್ಟನ್, ಮಾರ್ಚ್ 28: ಮಗುವೊಂದು ಕಬ್ಬಿಣದ ಸರಳುಗಳ ಮೂಲಕ ಶ್ವೇತಭವನಕ್ಕೆ ನುಸುಳಿರುವ ಘಟನೆ ನಡೆದಿದೆ. ಬಳಿಕ ಭದ್ರತಾ ಸಿಬ್ಬಂದಿ ಅದನ್ನು ನೋಡಿ ಎತ್ತಿಕೊಂಡು ಪೋಷಕರಿಗೆ ಒಪ್ಪಿಸಿದ್ದಾರೆ. ಶ್ವೇತಭವನದ ಸುತ್ತಲೂ ಕಬ್ಬಿಣದ ಗೇಟುಗಳಿವೆ ಆದರೆ ಅದರಲ್ಲಿರುವ ಒಂದೊಂದು ಸರಳುಗಳ ನಡುವೆ ಹೆಚ್ಚಿನ ಅಂತರವಿದ್ದ ಕಾರಣ ಮಗು ಸುಲಭವಾಗಿ ಅದರಿಂದ ತೂರಿ ಒಳಗಡೆ ಬಂದಿದೆ. ಸಂಜೆ 6.30ರ ಸುಮಾರಿಗೆ ಘಟನೆ ನಡೆದಿದೆ.
2023 ರಲ್ಲಿಯೂ ಸಹ ಒಂದು ಮಗು ಗೇಟ್ ದಾಟಿ ಹುಲ್ಲುಹಾಸಿನ ಮೇಲೆ ಬಂದಿತ್ತು ಮತ್ತು ಅವರ ಹೆತ್ತವರಿಗೆ ನೀಡುವ ಮೊದಲು ಸಂಕ್ಷಿಪ್ತವಾಗಿ ಪ್ರಶ್ನಿಸಲಾಗಿತ್ತು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Mar 28, 2025 09:15 AM