ಶೋಷಿತರ ಜಾಗೃತಿ ಸಮಾವೇಶದಲ್ಲಿ ಚಿಕನ್ ಬಿರಿಯಾನಿಗೆ ಮುಗಿಬಿದ್ದ ಜನರು
ಶೋಷಿತರ ಜಾಗೃತಿ ಸಮಾವೇಶದಲ್ಲಿ ರಾಜ್ಯದ ಮೂಲೆ ಮೂಲೆಯಿಂದ ಆಗಮಿಸಿದ್ದ ಲಕ್ಷಾಂತರ ಜನರು ಭಾಗಿ ಆಗಿದ್ದರು. ಒಂದು ಕಡೆ ಚಿಕನ್ ಬಿರಿಯಾನಿ, ಮತ್ತೊಂದು ಕಡೆ ಪಲಾವ್ ವ್ಯವಸ್ಥೆ ಮಾಡಲಾಗಿತ್ತು. ಚಿಕನ್ ಬಿರಿಯಾನಿಗೆ ಜನರು ಮುಗಿಬಿದಿದ್ದರು.
ಚಿತ್ರದುರ್ಗ, ಜನವರಿ 28: ಕೋಟೆನಾಡು ಚಿತ್ರದುರ್ಗ (Chitradurga) ದಲ್ಲಿ ಶೋಷಿತ ಸಮುದಾಯಗಳ ಮಹಾ ಒಕ್ಕೂಟ ಹಾಗೂ ಹಿಂದುಳಿದ ಜಾತಿಗಳ ಒಕ್ಕೂಟದ ನೇತೃತ್ವದಲ್ಲಿ ಶೋಷಿತರ ಜಾಗೃತಿ ಸಮಾವೇಶ ಆಯೋಜಿಸಲಾಗಿತ್ತು. ಸಮಾವೇಶಕ್ಕೆ ಸಿಎಂ ಸಿದ್ಧರಾಮಯ್ಯ ಚಾಲನೆ ನೀಡಿದರು. ಇನ್ನು ಸಮಾವೇಶದಲ್ಲಿ ರಾಜ್ಯದ ಮೂಲೆ ಮೂಲೆಯಿಂದ ಆಗಮಿಸಿದ್ದ ಲಕ್ಷಾಂತರ ಜನರು ಭಾಗಿ ಆಗಿದ್ದರು. ಒಂದು ಕಡೆ ಚಿಕನ್ ಬಿರಿಯಾನಿ, ಮತ್ತೊಂದು ಕಡೆ ಪಲಾವ್ ವ್ಯವಸ್ಥೆ ಮಾಡಲಾಗಿತ್ತು. ಚಿಕನ್ ಬಿರಿಯಾನಿಗೆ ಜನರು ಮುಗಿಬಿದಿದ್ದರು.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.