Mekedatu Padayatra: ಮೇಕೆದಾಟು ಪಾದಯಾತ್ರೆಗೆ ಓರಿಯಾನ್ ಮಾಲ್ನಲ್ಲಿ ಶೂ ಖರೀದಿಸಿದ ಸಿದ್ದರಾಮಯ್ಯ
Mekedatu Padayatra: ಮೇಕೆದಾಟು ಯೋಜನೆಗಾಗಿ ಕಾಂಗ್ರೆಸ್ನಿಂದ ಪಾದಯಾತ್ರೆ ಹಿನ್ನೆಲೆ ಸಿದ್ದರಾಮಯ್ಯ ಪಾದಯಾತ್ರೆ ತಯಾರಿ. ಓರಿಯಾನ್ ಮಾಲ್ ನಲ್ಲಿ ಶೂ ಖರೀದಿಸಿದ ಸಿದ್ದರಾಮಯ್ಯ. ಪಾದಯಾತ್ರೆಗೆ ಬೇಕಾದ ಎರಡು ಜೊತೆ ಶೂ ಖರೀದಿಸಿದ ಸಿದ್ದರಾಮಯ್ಯ
ಎಷ್ಟಮ್ಮಾ ಈ ಶೂ? ಮೇಕೆದಾಟು ಪಾದಯಾತ್ರೆಗೆ ಸಿದ್ದರಾಮಯ್ಯ ಭರ್ಜರಿ ತಯಾರಿ! ಓರಿಯಾನ್ ಮಾಲ್ನಲ್ಲಿ ಶೂ ಖರೀದಿ
ಮೇಕೆದಾಟು ಯೋಜನೆಗಾಗಿ ಕಾಂಗ್ರೆಸ್ನಿಂದ ಪಾದಯಾತ್ರೆ ಹಿನ್ನೆಲೆ ಸಿದ್ದರಾಮಯ್ಯ ಪಾದಯಾತ್ರೆ ತಯಾರಿ. ಓರಿಯಾನ್ ಮಾಲ್ ನಲ್ಲಿ ಶೂ ಖರೀದಿಸಿದ ಸಿದ್ದರಾಮಯ್ಯ. ಪಾದಯಾತ್ರೆಗೆ ಬೇಕಾದ ಎರಡು ಜೊತೆ ಶೂ ಖರೀದಿಸಿದ ಸಿದ್ದರಾಮಯ್ಯ
ಮೇಕೆದಾಟು ಯೋಜನೆಗಾಗಿ ಕಾಂಗ್ರೆಸ್ನಿಂದ ಪಾದಯಾತ್ರೆ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಜಂಟಿ ಸುದ್ದಿಗೋಷ್ಠಿ.. ಪಕ್ಷಭೇದ ಮರೆತು ಜ.9ರಿಂದ ಪಾದಯಾತ್ರೆಗೆ ಸಿದ್ಧತೆ. ಹೀಗಿರುವಾಗ ಸರ್ಕಾರ, ಕೆಲ ಪಕ್ಷದವರಿಗೆ ಸಹಿಸಲಾಗುತ್ತಿಲ್ಲ. ಹೇಗಾದರೂ ಮಾಡಿ ಪಾದಯಾತ್ರೆ ನಿಲ್ಲಿಸಬೇಕೆಂದು ಕುತಂತ್ರ. ರಾಜ್ಯದಲ್ಲಿ ಸರ್ಕಾರ ವೀಕೆಂಡ್ ಕರ್ಫ್ಯೂ ಜಾರಿ ಮಾಡಿದ್ದಾರೆ. ಬೇರೆ ದಿನಗಳಲ್ಲಿ ಕೆಲವು ಬೇರೆ ನಿರ್ಬಂಧ ವಿಧಿಸಿದ್ದಾರೆ. ಸಭೆ ಸಮಾರಂಭ ಮಾಡದಂತೆ ನಿರ್ಬಂಧ ವಿಧಿಸಿದ್ದಾರೆ.
ಇದನ್ನೂ ಓದಿ:
ಕೊರೊನಾ ಕೇಕೆ! ಇಂದಿನಿಂದ 15 ದಿನ ಶಾಲೆ-ಕಾಲೇಜು ಬಂದ್: ಖಾಸಗಿ ಶಾಲಾ ಒಕ್ಕೂಟ ಕಿಡಿ, ಪಾಳಿ ಪದ್ದತಿಯಲ್ಲಿ ಶಾಲೆ ನಡೆಸಲು ಮನವಿ
ಇದನ್ನೂ ಓದಿ:
Vaikuntha Ekadashi 2022: ವೈಕುಂಠ ಏಕಾದಶಿ ಜ.13, ಮುಕ್ಕೋಟಿ ದ್ವಾದಶಿ ಜ. 14 ರಂದು, ಏನಿದರ ಆಚಾರ-ವಿಚಾರ ತಿಳಿಯೋಣ
ಮೂರನೇ ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ ಟಿವಿಕೆ ಮುಖ್ಯಸ್ಥ ವಿಜಯ್
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್ ಕೈ ಹಿಡಿದ ಪಕ್ಷಗಳಾವುವು
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್

