ರಾಹುಲ್ ಗಾಂಧಿಯನ್ನು ಸ್ವಾಗತಿಸಿದ ಸಿದ್ದರಾಮಯ್ಯ ಮೊಮ್ಮಗ
ಮತಗಳ್ಳನ ವಿರುದ್ಧ ಪ್ರತಿಭಟನೆ ನಡೆಸಲು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರು ಇಂದು(ಆಗಸ್ಟ್ 08) ದೆಹಲಿಯಿಂದ ಬೆಂಗಳೂರಿನ HAL ಏರ್‌ಪೋರ್ಟ್‌ಗೆ ಬಂದಿಳಿದಿದ್ದು, ತಮ್ಮ ನಾಯಕನನ್ನು ಸಚಿವರು ಸ್ವಾಗತ ಕೋರಿದ್ದಾರೆ. ಸಚಿವರ ಜೊತೆಯಲ್ಲೇ ನಿಂತು ಸಿದ್ದರಾಮಯ್ಯನವರ ಮೊಮ್ಮಗ ಅಂದ್ರೆ ರಾಕೇಶ್ ಸಿದ್ಧರಾಮಯ್ಯನವರ ಪುತ್ರ ಧವನ್ ಸಹ ರಾಹುಲ್ ಗಾಂಧಿಯನ್ನು ಸ್ವಾಗತ ಮಾಡಿ ಗಮನಸೆಳೆದಿದ್ದಾರೆ.
ಬೆಂಗಳೂರು, (ಆಗಸ್ಟ್ 08): ಮತಗಳ್ಳನ ವಿರುದ್ಧ ಪ್ರತಿಭಟನೆ ನಡೆಸಲು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರು ಇಂದು(ಆಗಸ್ಟ್ 08) ದೆಹಲಿಯಿಂದ ಬೆಂಗಳೂರಿನ HAL ಏರ್‌ಪೋರ್ಟ್‌ಗೆ ಬಂದಿಳಿದಿದ್ದು, ತಮ್ಮ ನಾಯಕನನ್ನು ಸಚಿವರು ಸ್ವಾಗತ ಕೋರಿದ್ದಾರೆ. ಸಚಿವರ ಜೊತೆಯಲ್ಲೇ ನಿಂತು ಸಿದ್ದರಾಮಯ್ಯನವರ ಮೊಮ್ಮಗ ಅಂದ್ರೆ ರಾಕೇಶ್ ಸಿದ್ಧರಾಮಯ್ಯನವರ ಪುತ್ರ ಧವನ್ ಸಹ ರಾಹುಲ್ ಗಾಂಧಿಯನ್ನು ಸ್ವಾಗತ ಮಾಡಿ ಗಮನಸೆಳೆದಿದ್ದಾರೆ.

