ವಿಜಯದಶಮಿಯಂದು ದೇವಾಲಯದಲ್ಲಿ ಪ್ರತ್ಯಕ್ಷವಾದ ನಾಗರಹಾವು: ಭಕ್ತ ಜಸ್ಟ್ ಮಿಸ್!
ದೇವರ ದರ್ಶನಕ್ಕೆ ಬರ್ತಿದ್ದ ಭಕ್ತನ ಮೇಲೆ ಹಾವು ಅಟ್ಯಾಕ್ ಕೂಡ ಮಾಡಿದ್ದು, ಕಚ್ಚಲು ಎರಗಿದ ನಾಗರ ಹಾವಿಂದ ಭಕ್ತ ಜಸ್ಟ್ ಮಿಸ್ ಆಗಿದ್ದಾನೆ.
ನೆಲಮಂಗಲ: ವಿಜಯದಶಮಿ ದಿನದಂದೆ ದೇವಾಲಯದಲ್ಲಿ ನಾಗರಹಾವು ಪ್ರತ್ಯಕ್ಷವಾರುವಂತಹ ಘಟನೆ ಟಿ.ದಾಸರಹಳ್ಳಿಯ ಮಲ್ಲಸಂದ್ರದ ಶ್ರೀರಾಜಮಾತಾ ಉಚ್ಚಂಗಿ ದೇವಿ ದೇವಾಲಯದಲ್ಲಿ ನಡೆದಿದೆ. ದೇವರ ದರ್ಶನಕ್ಕೆ ಬರ್ತಿದ್ದ ಭಕ್ತನ ಮೇಲೆ ಹಾವು ಅಟ್ಯಾಕ್ ಕೂಡ ಮಾಡಿದ್ದು, ಕಚ್ಚಲು ಎರಗಿದ ನಾಗರ ಹಾವಿಂದ ಭಕ್ತ ಜಸ್ಟ್ ಮಿಸ್ ಆಗಿದ್ದಾನೆ. ಸಿಸಿ ಕ್ಯಾಮರಾದಲ್ಲಿ ದೃಶ್ಯ ಸರೆಯಾಗಿದ್ದು, ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.